‘ಅನ್ನದಾತರ ಖಾತೆಗೆ ಕನ್ನ’.! ಕಿಸಾನ್ ಸಮ್ಮಾನ್ ಯೋಜನೆಯ ಸಾವಿರಾರು ಕೋಟಿ ಹಣ ‘ಮಾಫಿಯಾ’ ಪಾಲು.! ನ್ಯಾಯಾಂಗ ತನಿಖೆಗೆ ‘ಸಿಟಿಜನ್ ರೈಟ್ಸ್’ ಆಗ್ರಹ
ಬೆಂಗಳೂರು: ಭ್ರಷ್ಟಾಚಾರ ವಿರುದ್ದ ಸಮರ ಸಾರಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಯೋಜನೆಗಳನ್ನು ನಿಗೂಢ ಮಾಫಿಯಾವು ಹಳಿತಪ್ಪಿಸಲು ಯತ್ನ ನಡೆಸುತ್ತಿದೆ. ಅದರಲ್ಲೂ ಮೋದಿಯವರ ಮಹತ್ವಾಕಾಂಕ್ಷೆಯ...