Month: November 2022

ಪಾಲಿಕೆಯ 44 ನೇ ವಾರ್ಡ್ ನ ಕೆಲ ಪ್ರದೇಶಗಳನ್ನು ಕೊಳಚೆ ಪ್ರದೇಶವೆಂದು ಘೋಷಣೆಗೆ ಮನವಿ

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ 44 ನೇ ವಾರ್ಡಿನಲ್ಲಿ ಶಾಂತಿ ನಗರ, ವಿನಾಯಕ ನಗರ, ಬೆಂಕಿ ನಗರ, ಹೊಸ ಕುಂದುವಾಡ, ಹಳೆಕುಂದುವಾಡ ಪ್ರದೇಶಗಳು ಆರ್ಥಿಕವಾಗಿ ಹಾಗೂ...

 ‘ಪ್ರಕಾಶ್ ಎ ವೈ’ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶಿಸಿದ ಸರ್ಕಾರ

ದಾವಣಗೆರೆ: ದಾವಣಗೆರೆಯ  ಪ್ರಕಾಶ್ ಎ ವೈ ಇವರನ್ನು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆಯ 1987 ರ ಕಲಂ 3(3)(ಎ) ರನ್ವಯ ಹಾಗೂ 3(4) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ...

ಅಭಿವೃದ್ಧಿಯಾಗಿರುವ ಕೆಟಿಜೆ ನಗರ ವಾರ್ಡ್ ಮತ್ತೆ ಸ್ಲಂ ಆಗಿ ಪರಿವರ್ತನೆ.!? ಸರ್ಕಾರದ ನಡೆಗೆ ಆಕ್ರೋಶ.!!!

ದಾವಣಗೆರೆ: ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ಪಕ್ಷದ ನಾಯಕರುಗಳು ಅಭಿವೃದ್ಧಿ ಪಥದತ್ತಸಾಗಿ, ಸ್ಮಾರ್ಟ್ ಸಿಟಿ ಎಂಬ ಹೆಗ್ಗಳಿಕೆ ಪಡೆದು ರಾಜ್ಯದಲ್ಲಿ ಉತ್ತಮ ನಗರವೆಂಬ ಹಿರಿಮೆ ಪಡೆದ ದಾವಣಗೆರೆ...

‘ಕಳ್ಳರ ಬಾಯಿ ದೊಡ್ಡದು’ || ‘ಭೂತದ ಬಾಯಿಯಲ್ಲಿ ಭಗವದ್ಗೀತೆ’ ಕಾಂಗ್ರೆಸ್ ಆರೋಪಕ್ಕೆ ಟಾಂಗ್ ನೀಡಿದ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್

ದಾವಣಗೆರೆ: ಪುರಸಭೆಯಾಗಿದ್ದ ದಾವಣಗೆರೆ ನಗರವನ್ನು ನಗರಸಭೆ ಮಾಡಿ ನಂತರ ಮಹಾ ನಗರಪಾಲಿಕೆಯಾಗಿ ಮಾಡಿ ಇದೀಗ ಸ್ಮಾರ್ಟ್ ಸಿಟಿಯಾಗಿ ಮೇಲ್ದರ್ಜೆಗೆ ಏರಿಸುವಲ್ಲಿ ಸಂಸದರಾದ ಜಿ.ಎಂ.ಸಿದ್ದೇಶ್ವರ ಮತ್ತು ಮಾಜಿ ಸಂಸದರಾದ...

ಕೃಷಿಕರ ಯುವ ಪ್ರತಿಭೆಗಳಿಗೆ ನವಂಬರ್ 19 ರಂದು “ಮಂಗಳ ರೈತ ಪ್ರತಿಭೆ” ತರಬೇತಿ

ದಾವಣಗೆರೆ: ಮಂಗಳೂರು ಕೆಮಿಕಲ್ಸ್ & ಫರ್ಟಿಲೈಸರ್ಸ್ ಲಿಮಿಟೆಡ್ ಸಂಸ್ಥೆಯ ಸಿ ಯಸ್ ಆರ್ ಅಡಿಯಲ್ಲಿ ಅತೀಶೀಘ್ರದಲ್ಲಿ ಗ್ರಾಮೀಣ ಶಾಲಾ ವಿದ್ಯಾರ್ಥಿಗಳಿಗಾಗಿ ಮೂಲ ಕೃಷಿ ಶಿಕ್ಷಣವನ್ನು ಪ್ರಾರಂಬಿಸಲಾಗುತ್ತಿದೆ. ಈ...

ದಾವಣಗೆರೆ ನಗರದಲ್ಲಿರುವ PWD ಇಲಾಖಾ ವ್ಯಾಪ್ತಿಯ ಗುಂಡಿಗಳನ್ನು ವಾರದೊಳಗೆ ಮುಚ್ಚವ ಭರವಸೆ ನೀಡಿದ ಇಂಜಿನಿಯರ್

ದಾವಣಗೆರೆ:  ನಗರ ವ್ತಾಪ್ತಿಯ ಲೋಕೋಪಯೋಗಿ ಇಲಾಖೆ ರಸ್ತೆಗಳ ಗುಂಡಿಗಳ ಮುಚ್ಚವ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು ವಾರದೊಳಗೆ ಗುಂಡಿಗಳನ್ನು ಮುಚ್ಚಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜನಿಯರ್‌ ವಿಜಯ್‌...

ಕೋಟ್ಯಾಂತರ ರೂಪಾಯಿ ಕಸ ವಿಲೇವಾರಿ ಸಂಬಂಧಿಸಿದ ಪಾಲಿಕೆಯ ಟೆಂಡರ್ ನಲ್ಲಿ ಲಕ್ಷ ಲಕ್ಷ, ಕಿಕ್ ಬ್ಯಾಕ್ ಆರೋಪ.!

ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪದೇ ಪದೇ ಬ್ರಷ್ಟಾಚಾರದ ವಾಸನೆ ಕೇಳಿಬರುತ್ತಿದೆ, ಇತ್ತೀಚೆಗೆ ಪಾಲಿಕೆಯ ಕಚೇರಿಯಲ್ಲಿ ಓರ್ವ ವ್ಯವಸ್ಥಾಪಕ ಜಕಾತಿ ಟೆಂಡರ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟು...

ಮೂರು ಲಕ್ಷ ಲಂಚ ಪಡೆಯುವಾಗ ಲೊಕಾಯುಕ್ತ ಬಲೆಗೆ ಬಿದ್ದ ದಾವಣಗೆರೆ ಪಾಲಿಕೆ ಮ್ಯಾನೇಜರ್ ವೆಂಕಟೇಶ್

  ದಾವಣಗೆರೆ: ದಾವಣಗೆರೆ ಲೋಕಾಯುಕ್ತ ಪೋಲೀಸ್ ಭರ್ಜರಿ ದಾಳಿ ನಡೆಸ ಮಹಾನಗರ ಪಾಲಿಕೆಯ ವ್ಯವಸ್ಥಾಪಕ ಮೂರು ಲಕ್ಷ ಲಂಚ ಪಡೆಯುವಾಗ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ. ದಾವಣಗೆರೆ...

ಫ್ಲೆಕ್ಸ್ ನಿಷೇಧ: ಬಿಬಿಎಂಪಿ ಆದೇಶಕ್ಕೆ ಸಮರ್ಥನೆ.! ಕಾನೂನು ಹೋರಾಟ ಬಿಗಿಗೊಳಿಸಲು ಸರ್ಕಾರದ ತೀವ್ರ ಕಸರತ್ತು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಫ್ಲೆಕ್ಸ್, ಬ್ಯಾನರ್ ನಿಷೇಧವಿದ್ದರೂ ನಿಯಮಗಳನ್ನು ಉಲ್ಲಂಘಿಸಿ ಅವುಗಳನ್ನು ಅಳವಡಿಸುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಈ ವಿಚಾರದಲ್ಲಿ ಕೇಳಿಬರುತ್ತಿರುವ ದೂರುಗಳು ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತಿವೆ....

ಪ್ರಥಮ/ದ್ವಿತೀಯ, ವಿಜ್ಞಾನ (Science) ವಿದ್ಯಾರ್ಥಿಗಳಿಗೆ ಚಿತ್ರದುರ್ಗದಲ್ಲಿ ಉಚಿತ ತರಬೇತಿ

ಚಿತ್ರದುರ್ಗ: Vainavi ಕೋಚಿಂಗ್ ಅಕಾಡೆಮಿ ಚಿತ್ರದುರ್ಗ, ವತಿಯಿಂದ Dr. R. ರಾಘವೇಂದ್ರ , ಬೆಂಗಳೂರು. ರವರ ಮಾರ್ಗದರ್ಶನದಿಂದ ಚಿತ್ರದುರ್ಗ ಜಿಲ್ಲೆಯ ಪ್ರಥಮ/ದ್ವಿತೀಯ,ವಿಜ್ಞಾನ (Science) ವಿದ್ಯಾರ್ಥಿ ಗಳಿಗೆ ಉಚಿತ...

ಪುನೀತ್ ರಾಜ್ ಕುಮಾರ್ ‘ಕರ್ನಾಟಕ ರತ್ನ’.! ಬೆಂಗಳೂರಿಗೆ ಆಗಮಿಸಿದ ರಜನಿಕಾಂತ್

ಬೆಂಗಳೂರು: ಇಂದು ಕನ್ನಡ ರಾಜ್ಯೋತ್ಸವ ಹಿನ್ನೆಲೆ ದಿವಂಗತ ಪುನೀತ್ ರಾಜ್‍ಕುಮಾರ್ ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ರಾಜ್ಯ ಸರ್ಕಾರ ನೀಡಲಿದೆ. ಈ ಕಾರ್ಯಕ್ರಮಕ್ಕೆ ಚೆನ್ನೈ ನಿಂದ ಇಂದು...

ಇತ್ತೀಚಿನ ಸುದ್ದಿಗಳು

error: Content is protected !!