Year: 2022

ಮಹಾಂತೇಶ್ ಬೀಳಗಿ ಜಿಲ್ಲಾಧಿಕಾರಿ ಎನ್ನುವುದಕ್ಕಿಂತ, ಜನಾಧಿಕಾರಿ ಎನ್ನಬಹುದೇ.,?

ದಾವಣಗೆರೆ: ಶ್ರೀಸಾಮಾನ್ಯರ ಜಿಲ್ಲಾಧಿಕಾರಿ ಎಂದು ಖ್ಯಾತಿ ಹೊಂದಿದ್ದ ಮಹಾಂತೇಶ್ ಬೀಳಗಿ ಯವರು 2 ವರ್ಷ 11 ತಿಂಗಳ ನಂತರ ದಾವಣಗೆರೆ ಜಿಲ್ಲೆಯಿಂದ ವರ್ಗಾವಣೆ ಆಗುತ್ತಿರುವುದು ಜಿಲ್ಲೆಯ ಶ್ರೀ...

ಗೃಹ ಮಂತ್ರಿಗಳ ರಾಜೀನಾಮೆ ಯಾವಾಗ.? – ಕೆ.ಎಲ್. ಹರೀಶ್ ಬಸಾಪುರ.

ದಾವಣಗೆರೆ: ಪಿ ಎಸ್ ಐ ಹಗರಣದಲ್ಲಿ ಗೃಹ ಮಂತ್ರಿಗಳ ಆಪ್ತ ಕಾರ್ಯದರ್ಶಿ ಗಣಪತಿ ಭಟ್ ಅವರ ಬಂಧನವಾಗಿದ್ದು ಗೃಹ ಮಂತ್ರಿಗಳ ಕೈವಾಡ ಪಿಎಸ್ಐ ಹಗರಣದಲ್ಲಿ ಇರುವುದಕ್ಕೆ ಇದಕ್ಕಿಂತ...

ಮಾಜಿ ಸಿಎಂ ಸಿದ್ದರಾಮಯ್ಯ ಅಮೃತಮಹೊತ್ಸವ.! ದಾವಣಗೆರೆಯಲ್ಲಿ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ದಿಗ್ಗಜರು

ದಾವಣಗೆರೆ : ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಸುಮಾರು 10 ಲಕ್ಷ ಜನರನ್ನ ಸೇರಿಸುವ ಗುರಿ ಹೊಂದಲಾಗಿದೆ ಎಂದು...

ಮಹಾಂತೇಶ್ ಭೀಳಗಿ ವರ್ಗಾವಣೆ.! ಶಿವಾನಂದ ಕಪಾಶಿ ದಾವಣಗೆರೆ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿ.!

ದಾವಣಗೆರೆ: ದಾವಣಗೆರೆ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಶಿವಾನಂದ ಕಪಾಶಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ತಕ್ಷಣದಿಂದಲೇ ಆದೇಶ ಬರುವಂತೆ ದಾವಣಗೆರೆ ಜಿಲ್ಲಾಧಿಕಾರಿಯನ್ನಾಗಿ ಸರ್ಕಾರ...

ಆಗಸ್ಟ್ ಮಾಹೆಯಲ್ಲಿ ಯೋಗಾಸಕ್ತರಿಂದ ಬೃಹತ್ ಯೋಗಾಥಾನ್ ಕಾರ್ಯಕ್ರಮ.

ದಾವಣಗೆರೆ :ಜಿಲ್ಲೆಯಲ್ಲಿ ಆಗಸ್ಟ್ 12, 13, 14 ರಂದು ಮೂರು ದಿನಗಳ ಕಾಲ ಬೃಹತ್ ಯೋಗಥಾನ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಗಿನ್ನೀಸ್ ಅಥವಾ ವಿಶ್ವ ದಾಖಲೆ ನಿರ್ಮಿಸಲು ರಾಜ್ಯದಾದ್ಯಂತ...

ಹಂದಿಗಳ ಹಾವಳಿ ತಪ್ಪಿಸುವಂತೆ ಚಿಕ್ಕ ಮತ್ತು ದೊಡ್ ಬೂದಿಹಾಳ್ ಗ್ರಾಮಸ್ಥರಿಂದ ಪ್ರತಿಭಟನೆ

ದಾವಣಗೆರೆ: ಚಿಕ್ಕಬೂದಿಹಾಳ್, ದೊಡ್ಡಬೂದಿಹಾಳ್ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿರುವ ದಾವಣಗೆರೆ ನಗರದ ಹಂದಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ...

ಏಕಬಳಕೆ ಪ್ಲಾಸ್ಟಿಕ್ ನಿಷೇಧ : ಪಾಲಿಕೆ ಅಧಿಕಾರಿಗಳಿಂದ ಪರೀಶಿಲನೆ

ದಾವಣಗೆರೆ :ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏಕಬಳಕೆ ಪ್ಲಾಸ್ಟಿಕ್ (SUP) ಗಳನ್ನು ನಿಷೇಧಿಸಿರುವ ಹಿನ್ನಲೆಯಲ್ಲಿ ಸಾರ್ವಜನಿಕ ಮಾಹಿತಿಗಾಗಿ ತ್ಯಾಜ್ಯ ಸಂಗ್ರಹಣಾ ವಾಹನಗಳ ಧ್ವನಿವರ್ಧಕಗಳ ಮೂಲಕ ಪ್ರತಿನಿತ್ಯ ಪ್ರಚಾರ...

ಮೊಬೈಲ್ ಟಾರ್ಚರ್ ಬೆಳಕಿನಿಂದ ಕೆಲಸ ಮಾಡಿದ ದಾವಣಗೆರೆ ತಹಸೀಲ್ದಾರ್ ಕಚೇರಿ ಸಿಬ್ಬಂದಿ

ದಾವಣಗೆರೆ: ವಿದ್ಯುತ್ ನಮ್ಮ ದೈನಂದಿನ ಬದುಕಿನಲ್ಲಿ ಎಷ್ಟು ಅವಶ್ಕಕ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಅದರಲ್ಲೂ ಸರ್ಕಾರಿ‌‌ ಕಚೇರಿಗಳು ಇಂದು ಸಂಪೂರ್ಣ ಗಣಕೀಕರಣಗೊಂಡ ಮೇಲೆ ವಿದ್ಯುತ್ ಇಲ್ಲದೆ...

ಕೌಶಲ್ಯಗಳಿಂದ ವಿದ್ಯಾರ್ಥಿಯೂ ಪರಿಪೂರ್ಣನಾಗುತ್ತಾನೆ

ದಾವಣಗೆರೆ : ವಿದ್ಯಾರ್ಥಿಗಳು ಪರಿಪೂರ್ಣತೆ ಹೊಂದಲು ಕೌಶಲ್ಯಗಳ ಅವಶ್ಯಕತೆ ತುಂಬಾ ಇದೆ ಇಂದು ಕೌಶಲ್ಯ ಇದ್ದರೆ ವಿದ್ಯಾರ್ಥಿ ಎಂಬುದನ್ನು ಗುರುತಿಸಿ ರಾಷ್ಟ್ರೀಯ ಶಿಕ್ಷಣ ನೀತಿ 2020 ರಲ್ಲಿ...

ಮುಸ್ಲಿಂ ಸಮಾಜವತಿಯಿಂದ ಇಂದು ಬಕ್ರೀದ್ ಹಬ್ಬ ಆಚರಣೆ: ಹರಿಹರದ ಇದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ವಿಷೇಶ ನಮಾಜ್

ದಾವಣಗೆರೆ: ಮೌಲಾನ ಹಾಜಿ ಶಂಷುದ್ದೀನ್ ರವರ ನೇತೃತ್ವದಲ್ಲಿ ಸುಮಾರು ಸಾವಿರಾರು ಜನ ನಮಾಜ್ ಮಾಡಿ ಪರಸ್ಪರ ಹಬ್ಬದ ಶುಭಾಶಯ ಕೋರಿದರು. ಈ ವೇಳೆ ಮೌಲಾನ ಹಾಜಿ ಶಂಷುದ್ದೀನ್...

ದಾವಣಗೆರೆ ತಾಲ್ಲೂಕು ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು – ಡಿ.ಸಿ

ದಾವಣಗೆರೆ: ಜು.12 ರಂದು ಜಿಲ್ಲಾಧಿಕಾರಿಗಳು ದಾವಣಗೆರೆ ತಾಲ್ಲೂಕು ಕಚೇರಿಗೆ ಭೇಟಿ ನೀಡಿ, ಸಾರ್ವಜನಿಕರ ಕುಂದುಕೊರತೆಗಳ ಅಹವಾಲುಗಳನ್ನು ಸ್ವೀಕರಿಸುವರು. ಅಂದು ದಾವಣಗೆರೆ ತಾಲ್ಲೂಕಿನ ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು...

ಇತ್ತೀಚಿನ ಸುದ್ದಿಗಳು

error: Content is protected !!