ರಾಜ್ಯದ ಜನತೆಗೆ ಸುಳ್ಳು ಮಾಹಿತಿ ನೀಡಿದ, ಬೇಜವಾಬ್ದಾರಿ ಗೃಹಮಂತ್ರಿ ಅರಗ ಜ್ಞಾನೇಂದ್ರ ರಾಜೀನಾಮೆ ಪಡೆಯಬೇಕು – ಕೆ.ಎಲ್.ಹರೀಶ್ ಬಸಾಪುರ
ದಾವಣಗೆರೆ: ಜವಾಬ್ದಾರಿಯುತ ಸ್ಥಾನದಲ್ಲಿದ್ದ, ರಾಜ್ಯದ ಗೃಹ ಮಂತ್ರಿಗಳು home minister ಅರಗ ಜ್ಞಾನೇಂದ್ರ Aaraga Jnanendra ರವರು ನಿನ್ನೆ ನಡೆದ ಚಂದ್ರು ಎಂಬ ಯುವಕನ ಹತ್ಯೆ...
