ಮೇಲ್ಸೇತುವೆಯಿಂದ ನೋಟು ಎಸೆದ ವ್ಯಕ್ತಿ: ಆರಿಸಿಕೊಳ್ಳಲು ಮುಗಿಬಿದ್ದ ಜನ ನೋಟು ಎಸೆದ ಅರುಣ್ ಬಂಧನ
ಬೆಂಗಳೂರು: ಕೆ.ಆರ್. ಮಾರುಕಟ್ಟೆ ಮೇಲ್ಸೇತುವೆಯಿಂದ 10 ನೋಟುಗಳನ್ನು ಕೆಳಗೆ ಎಸೆದಿದ್ದ ಅರುಣ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊರಳಿಗೆ ಗಡಿಯಾರ ಧರಿಸಿದ್ದ ವ್ಯಕ್ತಿ, ದ್ವಿಚಕ್ರ ವಾಹನದಲ್ಲಿ ಮೇಲ್ಸೇತುವೆಗೆ...

 
                         
           
           
           
           
           
           
           
           
           
           
           
           
                       
                       
                       
                      