Month: January 2023

ಕೊಟ್ಟೂರಿನ ಬಾರ್‌ಗಳಲ್ಲಿ ವ್ಯಾಪಾರ ಕಡಿಮೆಯಾದರೆ ಹುಣ್ಣಿಮೆ ಸಾರ್ಥಕ

ಕೊಟ್ಟೂರು: ಕೊಟ್ಟೂರು ಹಾಗೂ ಸಮೀಪದ ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಒಂಭತ್ತು ದಿನಗಳ ಕಾಲ ಆದ ವ್ಯಾಪಾರದ ಲೆಕ್ಕ ಕೇಳಬೇಕು ಎಂದುಕೊಂಡಿದ್ದೇವೆ. ವ್ಯಾಪಾರ ಕಡಿಮೆಯಾದರೆ ಹುಣ್ಣಿಮೆ ಸಾರ್ಥಕವಾದಂತಾಗುತ್ತದೆ. ವ್ಯಾಪಾರ...

ನಿಜವಾದ ಉಜ್ಜೈನಿ ಪೀಠ ಮಧ್ಯಪ್ರದೇಶದಲ್ಲಿದೆ – ಕೇದಾರ ಶ್ರೀ

ದಾವಣಗೆರೆ: ನಿಜವಾದ ಉಜ್ಜೈನಿ ಪೀಠ ಮಧ್ಯಪ್ರದೇಶದ ಉಜ್ಜೈನಿಯಲ್ಲಿದೆ ಎಂದು ಹಿಮವತ್ಕೇದಾರ ಜಗದ್ಗುರು ಡಾ. ಭೀಮಾ ಶಂಕರಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದ್ದಾರೆ. ಉತ್ತರಾಖಂಡದಲ್ಲಿ ಕೇದಾರ ಪೀಠ, ಉತ್ತರ ಪ್ರದೇಶದಲ್ಲಿ...

ಜಾತ್ಯಾತೀತ ರಾಷ್ಟ್ರ ನಿರ್ಮಾಣಕ್ಕೆ ಭಾರತ್ ಜೋಡೋ ಯಾತ್ರೆ ಸಹಕಾರಿ: ಹೆಚ್.ಬಿ.ಮಂಜಪ್ಪ

ದಾವಣಗೆರೆ: ಭಾರತ ದೇಶವನ್ನು ಮತ್ತೊಮ್ಮೆ ಜಾತ್ಯಾತೀತವಾಗಿ ನಿರ್ಮಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಹಮ್ಮಿಕೊಂಡಿದ್ದ ಭಾರತ್ ಜೋಡೋ ಯಾತ್ರೆ...

ದೈವಜ್ಞ ಸಮಾಜದ ನೂತನ ಆಡಳಿತ ಮಂಡಳಿಗೆ ಪ್ರಶಾಂತ್ ವಿಶ್ವನಾಥ ವೆರ್ಣೇಕರ್ (ಹೆಗಡೆ) ಸಾರಥ್ಯ

ದಾವಣಗೆರೆ: ದೈವಜ್ಞ ಸಮಾಜ ನೂತನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಬಿಜೆಪಿ ಯುವ ಮೋರ್ಚಾ ಉತ್ತರ‌ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಸಚಿನ್ ಎಸ್ ವೆರ್ಣೇಕರ್ 3ನೇ ಅತಿ...

ಸಂಡೂರು ತಾಲ್ಲೂಕಿನ ಯರದಮ್ಮನಹಳ್ಳಿ ಗ್ರಾಮದಲ್ಲಿ ವಿಜೃಂಭಣೆಯಿಂದ ಮಕ್ಕಳ ‘ಕಲಿಕಾ ಹಬ್ಬ’

ಬಳ್ಳಾರಿ: (ಸಂಡೂರು) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಂಡೂರು ಹಾಗೂ ಗೊಲ್ಲಲಿಂಗಮ್ಮನಹಳ್ಳಿ ಕ್ಲಸ್ಟರ್ ವತಿಯಿಂದ "ಕಲಿಕಾ ಹಬ್ಬ" ನಡೆಯಿತು. ಸಂಡೂರು ತಾಲ್ಲೂಕಿನ ಯರದಮ್ಮನಹಳ್ಳಿ ಗ್ರಾಮದಲ್ಲಿ ವಿಜೃಂಭಣೆಯಿಂದ...

ಭಾರತ್ ಜೋಡೋ ಪಾದಯಾತ್ರೆ ಮುಕ್ತಾಯ: ಹರಿಹರದಲ್ಲಿ ಧ್ವಜಾರೋಹಣ

ಹರಿಹರ: ಭಾರತ್ ಜೋಡೋ ಐಕ್ಯತಾ ಪಾದಯಾತ್ರೆ ಇಂದು ಮುಕ್ತಾಯದ ಭಾಗವಾಗಿ ರಾಷ್ಟ್ರ ಧ್ವಜಾರೋಹಣ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 75 ನೇ ಪುಣ್ಯಸ್ಮರಣೆಯನ್ನು ಇಂದು ಹರಿಹರದ ಶಾಸಕ...

ಹರಿಹರದ ಎಪಿಎಂಸಿ ಗೋಧಾಮಿನಲ್ಲಿ ರಾಗಿ ಖರೀದಿ ಕೇಂದ್ರ ಉದ್ಘಾಟಿಸಿದ ಶಾಸಕ ರಾಮಪ್ಪ

ಹರಿಹರ: ಹರಿಹರದ ಎಪಿಎಂಸಿಯಲ್ಲಿ ರಾಗಿ ನೋಂದಣಿ ಹಾಗೂ ಖರೀದಿ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೇಂದ್ರವನ್ನು ಉದ್ಘಾಟಿಸಿದ ಹರಿಹರದ ಶಾಸಕ ಎಸ್.ರಾಮಪ್ಪ. ಹರಿಗರ ತಹಸೀಲ್ದಾರ್ ಆಶ್ವತ್ ಹಾಗೂ...

ಶ್ರೀನಗರದಲ್ಲಿ ಭಾರತ್ ಜೋಡೋ ಸಮಾರೋಪ ಸಮಾರಂಭ: ಹೊನ್ನಾಳಿಯಲ್ಲಿ ಸಂಭ್ರಮೋತ್ಸವ

ಹೊನ್ನಾಳಿ : ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಾಜಿ ಶಾಸಕ ಶಾಂತನಗೌಡ ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಶ್ಮೀರ ತಲುಪಿದ ಕೊನೆ ದಿನ ಕಾರಣ ಝಂಡಾ...

ಬರೀ ಚಾಲಕ ಅಲ್ಲ, ರಕ್ಷಕ.. ಕೆರೆಯಲ್ಲಿ ಮುಳುಗುತ್ತಿದ್ದ ಹೆಣ್ಮಕ್ಕಳ ಜೀವ ಉಳಿಸಿದ ಕೆಎಸ್ಸಾರ್ಟಿಸಿ ಡ್ರೈವರ್

ಬೆಂಗಳೂರು: ಜವರಾಯನ ಅಟ್ಟಹಾಸಕ್ಕೆ ನಲುಗಿದ್ದ ಹೆಣ್ಮಕ್ಕಳಿಬ್ಬರ ಪಾಲಿಗೆ ಆಪತ್ಬಾಂಧವನಾಗಿ ಜೀವ ಉಳಿಸಿದ ಖ್ಯಾತಿಗೆ ಕೆಎಸ್ಸಾರ್ಟಿಸಿ ಚಾಲಕ ಸಾಕ್ಷಿಯಾಗಿದ್ದಾರೆ. ಕಲ್ಪತರು ನಾಡು ತುಮಕೂರು ಜಿಲ್ಲೆ ಇಂಥದ್ದೊಂದು ಅಪರೂಪದ ಸನ್ನಿವೇಶಕ್ಕೆ...

ವಿದ್ಯಾರ್ಥಿಗಳು ಜಗತ್ತನ್ನಾಳುವ ವ್ಯಕ್ತಿಗಳಾಗಲಿ. ಕೆ ಶಿವಶಂಕರ್

ದಾವಣಗೆರೆ: ಸರ್ಕಾರಿ ಕಾಲೇಜುಗಳಲ್ಲಿ ಶಿಕ್ಷಣವು ಗುಣಾತ್ಮಕವಾಗಿರುತ್ತದೆ ಇಲ್ಲಿ ಕಲಿತ ವಿದ್ಯಾರ್ಥಿಗಳು ಜಗತ್ತನಾಳುವ ವ್ಯಕ್ತಿಗಳಾಗಿ ಬೆಳೆಯಬೇಕು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲ ಸಚಿವರಾದ ಡಾ. ಶಿವಶಂಕರ್ ಕೆ...

ಭಾರತ್ ಜೋಡೋ ಯಾತ್ರೆಯ ಪಾದಯಾತ್ರೆಯಲ್ಲಿ ಹೆಜ್ಜೆಯ ಛಾಪು ಮೂಡಿಸಿದ ಜಿಲ್ಲೆಯ ಕಲ್ಲೇಶ್ ರಾಜ್ ಪಟೇಲ್

ದಾವಣಗೆರೆ: ಬಾವೈಕ್ಯತೆ, ದೇಶದ ಸಮಗ್ರತೆ, ಸಂವಿಧಾನ ರಕ್ಷಣೆಯನ್ನು ಸಾರುತ್ತ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಸೆಪ್ಟೆಂಬರ್ 7 ರಂದು ಕಾಂಗ್ರೆಸ್ ಪಕ್ಷ ಆರಂಭಿಸಿದ್ದ 3970 ಕಿಮಿ...

ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷದ ಪರ ಮತದಾರರ ಸೆಳೆಯುತ್ತಿರುವ ಜಿ.ಎಸ್. ಶ್ಯಾಮ್

ದಾವಣಗೆರೆ :ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ಪಕ್ಷಗಳು ಮತ್ತು ಅಭ್ಯರ್ಥಿಗಳ ಪ್ರಚಾರ ಬಿರುಸಿನಿಂದ ಸಾಗಿದ್ದು, ಆ ಮೂಲಕ ಮತದಾರರ ಸೆಳೆದು ಗೆಲುವಿಗಾಗಿ ಸೆಣಸಾಟ ನಿರಂತರವಾಗಿ ನಡೆದಿದೆ.ಅಂತೆಯೇ ಜಿಲ್ಲೆಯ...

ಇತ್ತೀಚಿನ ಸುದ್ದಿಗಳು

error: Content is protected !!