ಮಾರ್ಚ್ 28 ರಿಂದ ದಾವಣಗೆರೆ- ಬೆಂಗಳೂರು ಎಲೆಕ್ಟ್ರಿಕ್ ಪವರ್ ಪ್ಲಸ್ ಬಸ್‍ಗಳ ಸೇವೆ ಪ್ರಾರಂಭ
ದಾವಣಗೆರೆ : ದಾವಣಗೆರೆ-ಬೆಂಗಳೂರು ಮಾರ್ಗದಲ್ಲಿ ನೂತನ ಹವಾ ನಿಯಂತ್ರಿತ ಎಲೆಕ್ಟ್ರಿಕ್ ಪವರ್ ಪ್ಲಸ್ ಬಸ್‍ಗಳ ಸೇವೆಯನ್ನು ಮಾರ್ಚ್ 28ರಿಂದ ಆರಂಭಿಸಲಾಗಿದೆ. ಈ ಸಾರಿಗೆಗಳು www.ksrtc.in ಮೂಲಕ ಮುಂಗಡ...
ದಾವಣಗೆರೆ : ದಾವಣಗೆರೆ-ಬೆಂಗಳೂರು ಮಾರ್ಗದಲ್ಲಿ ನೂತನ ಹವಾ ನಿಯಂತ್ರಿತ ಎಲೆಕ್ಟ್ರಿಕ್ ಪವರ್ ಪ್ಲಸ್ ಬಸ್‍ಗಳ ಸೇವೆಯನ್ನು ಮಾರ್ಚ್ 28ರಿಂದ ಆರಂಭಿಸಲಾಗಿದೆ. ಈ ಸಾರಿಗೆಗಳು www.ksrtc.in ಮೂಲಕ ಮುಂಗಡ...
ದಾವಣಗೆರೆ :ಕನ್ನಡ ಮತ್ತು ಸಂಸ್ಕಂತಿ ಇಲಾಖೆ ವತಿಯಿಂದ ಮಂಗಳವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಅಗ್ನಿಬನ್ನಿರಾಯಸ್ವಾಮಿ ಅವರ ಜಯಂತಿ ಕಾರ್ಯಕ್ರಮವನ್ನು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ...
ದಾವಣಗೆರೆ :ಪರಿಶಿಷ್ಟ ಜಾತಿ ಉಪಯೋಜನೆ, ಗಿರಿಜನ ಉಪಯೋಜನೆಯಲ್ಲಿ ನಿರ್ದಿಷ್ಟವಾಗಿ ಆಯಾ ಸಮುದಾಯಕ್ಕೆ ಮೂಲಭೂತ ಸೌಕರ್ಯ ತಲುಪುವಂತೆ ನೋಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರು ಅಧಿಕಾರಿಗಳಿಗೆ ಹೇಳಿದರು....
ದಾವಣಗೆರೆ: ಕುಕ್ಕುವಾಡ ಶ್ರೀ ಆಂಜನೇಯಸ್ವಾಮಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವವು ಮಾ.30 ಮತ್ತು 31ರಂದು ನಡೆಯಲಿದೆ. ಮಾ. 30 ರಂದು 5 ಗಂಟೆಗೆ ಶ್ರೀ ಆಂಜನೇಯಸ್ವಾಮಿ ಉಚ್ಛಾಯದ...
ದಾವಣಗೆರೆ: ರಾಜ್ಯಾದ್ಯಂತ ರಾಗಿ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಆಲೂರಿನ ಶ್ರೀ ಭೂತಪ್ಪ ಮತ್ತು ಶ್ರೀ ಚೌಡಮ್ಮ ಕೆರೆ ಬಳಕೆದಾರರ ಸಂಘದ ಅಧ್ಯಕ್ಷ ಕೆ.ಎಂ.ಹೇಮಂತರಾಜು ಮತ್ತು ಆಲೂರು ಚಿದಾನಂದಪ್ಪ...
ದಾವಣಗೆರೆ: ಈಚೆಗೆ ಹಾಸನ ಜಿಲ್ಲೆಯಲ್ಲಿ ನಡೆದ ೯ನೇ ರಾಜ್ಯಮಟ್ಟದ ಆರ್ಮ್ ರಜ್ ಲಿಂಗ್ ಸ್ಪರ್ಧೆಗಳು ಹಾಗೂ ೪೫ನೇ ರಾಷ್ಟ್ರೀಯ ಆರ್ಮ್ ರೆಸ್ಟಿಂಗ್ (ಪಂಜ ಕುಸ್ತಿ) ಸ್ಪರ್ಧೆಗಳಲ್ಲಿ ಹರಿಹರದ...
ದಾವಣಗೆರೆ: ಹುಬ್ಬಳ್ಳಿ ಬಿಟಿವಿ ರಿಪೋರ್ಟರ್ ಮುನವಳ್ಳಿ ಯಾವುದೇ ರೀತಿಯ ಸಂಬಂಧವಿಲ್ಲದ ಕೊಲೆ ಪ್ರಕರಣದಲ್ಲಿ ಅಪರಾಧಿಗಳಿಗೆ ರಕ್ಷಣೆ ನೀಡಿದ್ದೇನೆ ಸುಳ್ಳು ಆಪಾದನೆ ಮೇಲೆ ಅವರನ್ನು ಬಂಧಿಸಿ ದಾವಣಗೆರೆ ಜೈಲಿಗೆ...
ದಾವಣಗೆರೆ: ಸತೀಶ್ ಜಾರಕಿಹೊಳಿ ಫೌಂಡೇಷನ್ ವತಿಯಿಂದ 12 ಶಾಲೆಗಳಿಗೆ ಬೆಂಚ್ ಹಾಗೂ ಡೆಸ್ಕ್ ಸೆಟ್ ವಿತರಿಸಲಾಗುತ್ತಿದೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಎ.ಬಿ.ರಾಮಚಂದ್ರಪ್ಪ ಹೇಳಿದ್ದಾರೆ....
ದಾವಣಗೆರೆ: ಶಿಕಾರಿಪುರದಲ್ಲಿನ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದ ಮೇಲೆ ಬಂಜಾರ ಸಮುದಾಯದವರು ಕಲ್ಲು ತುರಾಟ ನಡೆಸಿರುವುದನ್ನು ವಕೀಲರಾದ ಕೊಡಗನೂರು ಕೆ.ಹೆಚ್. ವೆಂಕಟೇಶ್ ತೀವ್ರವಾಗಿ ಖಂಡಿಸಿದ್ದಾರೆ....
ದಾವಣಗೆರೆ :ಈ ಕುರಿತು ಪ್ರತಿಕ್ರೀಯೇ ನೀಡಿದ, ಸಂಚಾಲಕರಾದ ಪವನ್, ಇದೇ ಗುರುವಾರ ದಿನಾಂಕ: 30-03-2023 ರಂದು ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀ ರಾಮ ನವಮಿ ಪ್ರಯುಕ್ತ, ರಾಮ...
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅಧಿಕೃತ ಬಂಗಲೆಯನ್ನು ಖಾಲಿ ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಕೇಂದ್ರದ ಈ ಕ್ರಮವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...
ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 2022-23ನೇ ಸಾಲಿನಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಬಡ್ಡಿ ದರವನ್ನು ಶೇ 8.15ಕ್ಕೆ ಹೆಚ್ಚಿಸಿದೆ. 2020–21ರಲ್ಲಿ ಶೇ. 8.5ರಷ್ಟಿದ್ದ ಇಪಿಎಫ್...