ತೊದಲ ನುಡಿಯ ಕಂದಮ್ಮಗಳ ಅಕ್ಷರಾಭ್ಯಾಸ
ದಾವಣಗೆರೆ : ತೊದಲ ನುಡಿಯಲ್ಲಿ ಕೈ ಹಿಡಿದು ಅಕ್ಕಿಯಲ್ಲಿ ಅಕ್ಷರ ಬರೆಸುವ ತಾಯಿ, ಸ್ಲೇಟ್ನಲ್ಲಿ ಅಮ್ಮ ಎಂಬ ಎರಡು ಅಕ್ಷರ ಬರೆದಾಗ ಅದನ್ನು ನೋಡಿ ಸಂತಸ ಪಡುವ...
ದಾವಣಗೆರೆ : ತೊದಲ ನುಡಿಯಲ್ಲಿ ಕೈ ಹಿಡಿದು ಅಕ್ಕಿಯಲ್ಲಿ ಅಕ್ಷರ ಬರೆಸುವ ತಾಯಿ, ಸ್ಲೇಟ್ನಲ್ಲಿ ಅಮ್ಮ ಎಂಬ ಎರಡು ಅಕ್ಷರ ಬರೆದಾಗ ಅದನ್ನು ನೋಡಿ ಸಂತಸ ಪಡುವ...
ಚೆನ್ನೈ : ಮದುವೆಯಾಗಿದ್ದ ಹೊಸ ಜೋಡಿಯೊಂದು ಫೋಟೋ ಶೂಟ್ ಮಾಡುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಇತ್ತೀಚೆಗೆ ವಿವಾಹವಾದ ವೈದ್ಯ ದಂಪತಿ ಲೋಕೇಶ್ವರನ್ ಮತ್ತು ವಿಬುಷ್ನಿಯಾ...
ದಾವಣಗೆರೆ : ಬುಲೆಟ್ ಎನ್ಫೀಲ್ಡ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ.. ಅದರಲ್ಲಿ ಹೋಗೋ ಗತ್ತೇ ಬೇರೆ... ಅದರಲ್ಲೂ ಅಚ್ಚು ಮೆಚ್ಚಿನ ಯುವತಿ ಮುಂದೆ ಬಂದ್ರೆ ಸಾಕು ಆ್ಯಕ್ಸೆಲೇಟರ್...
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಗೆ ಚಾಲನೆನೀಡಲಾಗಿದೆ. ರಾಜ್ಯದ ಇತಿಹಾಸದಲ್ಲಿ ಮಹಿಳೆಯರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ‘ಗ್ಯಾರೆಂಟಿ’ ಯೋಜನೆ ಜಾರಿ ಪ್ರಕ್ರಿಯೆಗೆ ಸಿಎಂ ಸಿದ್ದರಾಮಯ್ಯ...
ದಾವಣಗೆರೆ (ನ್ಯಾಮತಿ) : ವಿಘ್ನ ನಿವಾರಕ ವಾಹನ ಇಲಿಯನ್ನು ಗಣಪತಿ ಹಬ್ಬದಲ್ಲಿ ಪೂಜೆ ಮಾಡುವುದು ವಾಡಿಕೆ, ಆದರೆ ಇದೇ ಇಲಿ ಸಾಯಿಸಲು ಇಟ್ಟಿದ್ದ ಟೊಮೊಟೊ ಹಣ ತಿಂದು...
ದಾವಣಗೆರೆ: ಕಾಂಗ್ರೆಸ್ ಪಕ್ಷದ ಪ್ರಥಮ ಗ್ಯಾರಂಟಿ ಅನುಷ್ಠಾನದ `ಶಕ್ತಿ' ಯೋಜನೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಅಧಿಕಾರಿಗಳು ಗೈರು ಹಾಜರಾಗಿದ್ದನ್ನು ಕಂಡ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ...
ದಾವಣಗೆರೆ: ಸಾರ್ವಜನಿಕರಿಂದ ಯಾವುದೂ ದೂರುಗಳು ಬಾರದಂತೆ ಕೆಲಸ ಮಾಡುವುದಾದರೆ ಮಾಡಿ. ಇಲ್ಲದಿದ್ದರೆ ಕಿತ್ಕೊಂಡ್ ಹೋಗ್ರಿ ಎಂದು ಜಿಲ್ಲಾ ಉಸ್ತುವಾರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ...
ವಿಜಯನಗರ: ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗದಲ್ಲಿ ಜೂನ್ 14 ರಂದು ಬೆಳೆಗ್ಗೆ 11 ಘಂಟೆಗೆ ಉಚ್ಚoಗೆಮ್ಮ ದೇವಸ್ಥಾನ ದಲ್ಲಿ ಹರಕೆ ರೂಪದಲ್ಲಿ ಸಲ್ಲಿಸಿದ ವಿವಿಧ ಗುಣಮಟ್ಟದ...
ಬೆಂಗಳೂರು: ಕಲ್ಲುಸಕ್ಕರೆಯು ಸಾಮಾನ್ಯ ಸಕ್ಕರೆಗೆ ಹೋಲಿಸಿದರೆ ಪೌಷ್ಟಿಕಯುತವಾಗಿದೆ. ಇದು ವಿಶಿಷ್ಟವಾದ ಪರಿಮಳ ಹಾಗು ರುಚಿಯನ್ನು ಹೊಂದಿದೆ. ಅಲ್ಲದೆ ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು, ಇದರ ಪ್ರಯೋಜಗಳು ಇಂತಿವೆ. ಸಾಮಾನ್ಯ...
ಬೆಂಗಳೂರು: ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನವನ್ನು ತಿಂಗಳ 10ರೊಳಗೆ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ....
ದಾವಣಗೆರೆ: ನಗರದಲ್ಲಿ ಇತ್ತೀಚೆಗೆ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಹೆಚ್. ಮಹಮ್ಮದ್ ಇಕ್ಬಾಲ್ ಸಾಬ್ ಅವರ ನಿವಾಸಕ್ಕೆ ಶುಕ್ರವಾರ ವಿಧಾನ ಪರಿಷತ್ ಸದಸ್ಯ ಅಬ್ದುಲ್...
ದಾವಣಗೆರೆ: ನಗರದ ಪಿ.ಜೆ. ಬಡಾವಣೆಯ ಗುಡ್ ಫುಡ್ ಹೋಟೆಲ್‌ನಲ್ಲಿ ಕೊಟ್ಟ ಮಂಡಕ್ಕಿಯಲ್ಲಿ ಹಲ್ಲಿ ಬಿದ್ದಿದ್ದು, ಅದನ್ನು ತಿಂದು ಗ್ರಾಹಕರೊಬ್ಬರು ವಾಂತಿ ಮಾಡಿಕೊಂಡು, ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ....