ಜಿಂಕೆ ಸಾಕಾಣಿಕೆ ವಿಚಾರದಲ್ಲಿ ನನ್ನ ಪ್ರತಿಷ್ಠೆ ಡ್ಯಾಮೇಜ್ ಮಾಡಲು ಯತ್ನಿಸಿ ಬಿಜೆಪಿಯವರು ಡ್ಯಾಮೇಜ್ ಆದರು – ಎಸ್ ಎಸ್ ಮಲ್ಲಿಕಾರ್ಜುನ
ದಾವಣಗೆರೆ: ಜಿಂಕೆ ಸಾಕಿದ್ದಾರೆ ಅದು ಮಾಡಿದ್ದಾರೆ, ಇದು ಮಾಡಿದ್ದಾರೆ ಎಂದು ನನ್ನ ಪ್ರತಿಷ್ಠೆ ಡ್ಯಾಮೇಜ್ ಮಾಡಲು ಬಿಜೆಪಿಯು ಅಪಪ್ರಚಾರ ಮಾಡಿತು ಎಂದು ಸಚಿವ ಎಸ್ ಎಸ್ ಮಲ್ಲಿಕಾರ್ಜುನ...
