ಜೀವನದಲ್ಲಿ ಕ್ರೀಡೆ, ಶಿಸ್ತು, ನಡೆನುಡಿಯನ್ನು ತೊಡಗಿಸಿಕೊಂಡಾಗ ಕ್ರಿಯಾಶೀಲರಾಗಲು ಸಾಧ್ಯ: ಜಿಲ್ಲಾಧಿಕಾರಿ ಗಂಗಾಧರ್ ಸ್ವಾಮಿ ಜಿ.ಎಂ.
ದಾವಣಗೆರೆ:- ಶಾಲಾ ಮಕ್ಕಳು ಕ್ರೀಡೆ, ಶಿಸ್ತು, ನಡೆನುಡಿ ಹಾಗೂ ಸೇವಾ ಮನೋಭಾವ ಮೂಡಿದಾಗ ಸದಾ ಕ್ರಿಯಾಶೀಲರಾಗಲು ಸಾಧ್ಯ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದರು. ಅವರು (ನ.14)...