Government School : ಸರ್ಕಾರಿ ಶಾಲೆಗಳಲ್ಲೂ ಸಹ ಪ್ರತಿಭಾವಂತ, ಹೃದಯವಂತ ಮಕ್ಕಳಿದ್ದಾರೆ. ಡಾ ಎಚ್ ಕೆ ಎಸ್ ಸ್ವಾಮಿ
ಚಿತ್ರದುರ್ಗ : Government School ಸರ್ಕಾರಿ ಶಾಲೆಗಳಲ್ಲೂ ಸಹ ಪ್ರತಿಭಾವಂತ, ಹೃದಯವಂತ, ಕೌಶಲ್ಯವುಳ್ಳ, ನೀತಿವಂತ ವಿದ್ಯಾರ್ಥಿಗಳಿದ್ದು, ಅವರನ್ನ ಗುರುತಿಸಿ, ಪ್ರೋತ್ಸಾಹಿಸಿ, ಉತ್ತಮ ಸ್ಥಿತಿಗೆ ತಂದು ನಿಲ್ಲಿಸುವ ಜವಾಬ್ದಾರಿ...