Industry: ಉದ್ಯಮ ವಿಶ್ಲೇಷಣೆ ಸ್ಪರ್ಧೆ ಉತ್ಕರ್ಷ-2025 ಕಾರ್ಯಕ್ರಮದಲ್ಲಿ ಸಲಹೆ ಕ್ರಿಯಾಶೀಲ ಯೋಜನೆ, ಯೋಚನೆಯಿಂದ ಯಶಸ್ಸು: ಡಾ.ಜೋಶಿ
ದಾವಣಗೆರೆ: (Industry) ವೃತ್ತಿ ಕೌಶಲ್ಯ, ವ್ಯಾವಹಾರಿಕ ಶೈಲಿ, ಸೃಜನಶೀಲ ಆಲೋಚನಾ ಕ್ರಮಗಳು ವೃತ್ತಿ ಬದುಕಿಗೆ ಅನಿವಾರ್ಯ ಅಗತ್ಯಗಳಾಗಿವೆ. ಯಾವುದೇ ಕ್ಷೇತ್ರದಲ್ಲಿದ್ದರೂ ವಿದ್ಯಾರ್ಥಿಗಳು ಕ್ರಿಯಾಶೀಲ ಯೋಜನೆ, ಯೋಚನೆಗಳ ಮೂಲಕ...