SWM: ಘನ ತ್ಯಾಜ್ಯ ನಿರ್ವಹಣೆಗೆ ಮೊದಲು ಜಾಗ ಪಡೆದಿದ್ದು ಯಾರು? ಇಂಡಸ್ಟ್ರಿ ಡಿಪಾರ್ಟ್ಮೆಂಟ್ ನಲ್ಲಿ ಏನೇನು ಗೊಲ್ಮಾಲ್ ಆಗಿದೆ ಅನ್ನೊದು ಗೊತ್ತಿದೆ
ದಾವಣಗೆರೆ:(SWM) 2024 ರಲ್ಲಿ ಕೇಂದ್ರದಲ್ಲಿ ಯಾವ ಸರ್ಕಾರವಿತ್ತು? ಒಂದೊಂದು ಮನೆಯಲ್ಲಿ 80 ಓಟ್ ಇರುವುದು ಸಾಧ್ಯಾನ? ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಮತ್ತು...