Bhadra: ಭದ್ರಾ ನಾಲೆಗಳ ದುರಸ್ತಿಗೆ ಅನುದಾನ; ರೈತರ ಹಿತಕ್ಕಾಗಿ ಡಿಸಿಎಂಗೆ ಮನವಿ ಸಲ್ಲಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
ದಾವಣಗೆರೆ: (Bhadra) ಭದ್ರಾ ಅಚ್ಚುಕಟ್ಟಿನ ನಾಲೆಗಳ ನಿರ್ವಹಣೆಯ ಕೊರತೆಯಿಂದ ರೈತರು ತೀವ್ರ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಕೆಲವೆಡೆ ನಾಲೆಗಳು ಕುಸಿದು ನೀರು ವ್ಯರ್ಥವಾಗಿ ಹೊರಹೋಗುತ್ತಿರುವುದು, ಮತ್ತಿತರ ಭಾಗಗಳಲ್ಲಿ ಹೂಳು...