Ganja: ಅಕ್ರಮ ಗಾಂಜಾ ಸೊಪ್ಪು ಸಾಗಟ, 5 ಜನ ಆರೋಪಿತರ ಬಂಧನ ಅಂದಾಜು ಮೂರು ಲಕ್ಷ ಮೌಲ್ಯದ 3 ಕೆಜಿ 154 ಗ್ರಾಂ ವಶ
ದಾವಣಗೆರೆ: (Ganja) ದಿನಾಂಕ;01.11.2025 ರಂದು ರವಿ ಎನ್.ಎಸ್ ಪೊಲೀಸ್ ನಿರೀಕ್ಷಕರವರಿಗೆ ಬಾತ್ಮಿದಾರರಿಂದ ನ್ಯಾಮತಿ ಪೊಲೀಸ್ ಠಾಣಾ ಸರಹದ್ದಿನ ಹೊನ್ನಾಳಿ-ಶಿವಮೊಗ್ಗ ರಸ್ತೆಯ ಬದಿಯಲ್ಲಿರುವ ಶ್ರೀ ಕಲ್ಬಿಗಿರಿ ರಂಗನಾಥ ಸ್ವಾಮಿ...
