Sand: ಗಣಿ ಸಚಿವರ ಹೆಸರಿಗೆ ಕಳಂಕ ತರಲು ಪಿತೂರಿ! ತವರಿನಲ್ಲಿ ನಿಲ್ಲದ ಅಕ್ರಮ ಮರಳು ಮಾಫಿಯಾ! ಶಾಮನೂರು ಬಳಿ ಅಕ್ರಮ ಮರಳು, ಜೆಸಿಬಿ, ಲಾರಿ, ಇಬ್ಬರು ಚಾಲಕರು ವಶಕ್ಕೆ
ದಾವಣಗೆರೆ: (Sand Mine) ದಾವಣಗೆರೆ ಜಿಲ್ಲೆಯ ಗಣಿ ಇಲಾಖೆ ಸಚಿವರ ತವರಿನಲ್ಲಿ ಅಕ್ರಮ ಮರಳು ಗಣಿಗಾರಿಕೆ, ಸಾಗಾಟ, ಅಕ್ರಮ ಸಂಗ್ರಹ ಪ್ರಕರಣಗಳು ವರದಿಯಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ...
