23 ಡಿ ವೈ ಎಸ್ ಪಿ 103 ಇನ್ಸ್‌ಪೆಕ್ಟರ್ ವರ್ಗಾವಣೆ ಮಾಡಿದ ಸರ್ಕಾರ.! ನಿಮ್ಮ ಪ್ರದೇಶಕ್ಕೆ ಇವರೇ PI

ದಾವಣಗೆರೆ: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ.
25 ಜನವರಿ 2023 ರಂದು ರಾಜ್ಯದ ವಿವಿಧ ಭಾಗದಲ್ಲಿದ್ದ 23 ಡಿ ವೈ ಎಸ್ ಪಿ ಹಾಗೂ 103 ಇನ್ಸ್‌ಪೆಕ್ಟರ್ ಗಳನ್ನ ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿದೆ.
DySP Transfer 25.01.2023 PI transfer