ದಾವಣಗೆರೆ ಕಾಂಗ್ರೆಸ್ ಕಾರ್ಮಿಕ ಘಟಕದಿಂದ ಸದಸ್ಯತ್ವ ಅಭಿಯಾನ

ದಾವಣಗೆರೆ: ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಹೆಚ್.ಸುಭಾನ್ ಸಾಬ್ ರವರ ಅಧ್ಯಕ್ಷತೆಯಲ್ಲಿ ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸದಸ್ಯತ್ವ ಅಭಿಯಾನವನ್ನು ಆಯೋಜಿಸಲಾಗಿತ್ತು, ಈ ಸಂದರ್ಭದಲ್ಲಿ ರಾಜ್ಯ ಕಾರ್ಮಿಕ ಘಟಕದ ಕಾರ್ಯದರ್ಶಿಗಳಾದ ತಿಪ್ಪೆಶ್ ಕಡತಿ ಮತ್ತು ಗೋಪಾಲ್ ದೇವರಮನೆ, ಸೈಫುಲ್ಲ, ಮಂಜುಳಮ್ಮ,ಸಾವಿತ್ರಮ್ಮ, ರಮೇಶ್.ಎಂ. ಹನುಮಂತಪ್ಪ.ಬಿ.ಸಿ. ವೀರಭದ್ರಪ್ಪ. ಸವಿತಾ ಮಡಿವಾಳರ, ಸುನಿಲ್.ಹೆಚ್.ಹೆಚ್. ದೇವರಾಜ್.ಬಿ. ಇರ್ಫಾನ್, ಅಬ್ದುಲ್ ರಹಿಂ, ಅನ್ವರ್ ಬೇಗ್. ಅಲ್ಲ ಭಕ್ಷಿ. ಮಲ್ಲಮ್ಮ ಮತ್ತು ಹಲವು ಮುಖಂಡರಿದ್ದರು.