ದಾವಣಗೆರೆ ಜಿಲ್ಲೆಯಲ್ಲಿ ಪ್ರಾರಂಭವಾದ ಕೊವಿಡ್ ವಾರ್ ರೂಂ: ಜಿಲ್ಲಾಡಳಿತದಿಂದ ತಾಲ್ಲೂಕಿಗೊಂದು ದೂರವಾಣಿ ಸಂಖ್ಯೆ

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಕೊನೆಗೂ ಕೊವಿಡ್ ವಾರ್ ರೂಂ ಇಂದಿನಿಂದ ಕಾರ್ಯ ನಿರ್ವಹಿಸಲು ಸನ್ನದ್ದವಾಗಿದೆ.
ದಾವಣಗೆರೆ ಜಿಲ್ಲೆಯ ಕೋವಿಡ್ ವಾರ್ ರೂಂ ಸಹಾಯವಾಣಿ ಸಂಖ್ಯೆ ಗಳು
ದಾವಣಗೆರೆ ತಾಲೂಕು
ಸಹಾಯವಾಣಿ ಸಂಖ್ಯೆ
74838 22966, – 70197 85953 – 1077.
ಹರಿಹರ ತಾಲ್ಲೂಕು ವಾರ್ ರೂಂ ಸಹಾಯವಾಣಿ ಸಂಖ್ಯೆ
72598 70608
ಹೊನ್ನಾಳಿ ತಾಲೂಕು ವಾರ್ ರೂಂ ಸಹಾಯವಾಣಿ ಸಂಖ್ಯೆ
827751 2463
ಚನ್ನಗಿರಿ ತಾಲೂಕು ವಾರ್ ರೂಂ ಸಹಾಯವಾಣಿ ಸಂಖ್ಯೆ
82775 12550
ಜಗಳೂರು ತಾಲ್ಲೂಕು ವಾರ್ ರೂಂ ಸಹಾಯವಾಣಿ ಸಂಖ್ಯೆ
82775 12275