ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಭೀಳಗಿ ಪತ್ರಿಕಾಗೋಷ್ಠಿಯ HIGH LIGHT POINTS

davanagere lockdown contnue till june 14th

ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಭೀಳಗಿ ಪತ್ರಿಕಾಗೋಷ್ಠಿಯ HIGH LIGHT POINTS

ಜೂನ್‌ 4ರವರೆಗೆ ಮಾತ್ರ ನಿಗದಿತ ವಿವಾಹಕ್ಕೆ ಮಾತ್ರ ಅವಕಾಶ

ಮದುವೆಯಲ್ಲಿ 10 ಜನರಿಗೆ ಮಾತ್ರ ಅವಕಾಶ

ಮದುವೆಯಲ್ಲಿ ಊಟದ ವ್ಯವಸ್ಥೆ ನಿಷೇಧ

*ಆರೈಕೆ ಆಸ್ಪತ್ರೆಯಲ್ಲಿ 50 ಬೆಡ್‌ ಇದೆ*

ಈವರೆಗೆ 6 ಬೆಡ್‌ಗಳನ್ನು ಮಾತ್ರ ನೀಡಿದ್ದಾರೆ

ಎಪಿಡೆಮಿಕ್‌ ಕಾಯ್ದೆ ಅನ್ವಯ ಶೇ. 50ರಷ್ಟು ಬೆಡ್‌ ನೀಡಬೇಕು ತಪ್ಪಿದ್ರೆ, ಅವರ ವಿರುದ್ಧ ಕಾನೂನುಕ್ರಮ

*ಹೋಂ ಐಸೋಲೇಷನ್‌ ವ್ಯವಸ್ಥೆಯನ್ನು ಸಂಪೂರ್ಣ ರದ್ಧುಗೊಳಿಸಲಾಗಿದೆ*

ಇನ್ಮುಂದು ಸೋಂಕಿತರಿಗೆ ಹೋಂ ಐಸೋಲೇಷನ್‌ಗೆ ಅವಕಾಶವಿಲ್ಲ

ಮನೆಗಳಲ್ಲಿ ಎಷ್ಟೇ ವ್ಯವಸ್ಥೆಗಳಿದ್ರೂ ಹೋಂ ಐಸೋಲೇಷನ್‌ಗೆ ಅವಕಾಶವಿಲ್ಲ

*ದಾವಣಗೆರೆಯಲ್ಲಿ ಏಪ್ರಿಲ್‌ನಿಂದ ಈವರೆಗೆ ವಯೋಮಾನದ ಆಧಾರದಲ್ಲಿ ಸೋಂಕಿನ ವಿವರ*

0-10 ವರ್ಷ 393; 11-20 ವರ್ಷ 981; 21-30 ವರ್ಷ 2413; 31-40 ವರ್ಷ 2754; 41-50 ವರ್ಷ2,288; 51-60 ವರ್ಷ 1,783; 61-70 ವರ್ಷ 1,098; 71-80 ವರ್ಷ 358, 81-90 ವರ್ಷ 80, 91=100 ವರ್ಷ 12 ಸೋಂಕಿನ ಪ್ರಕರಣಗಳು ದಾಖಲಾಗಿವೆ.

*2ನೇ ಅಲೆಯಲ್ಲಿ ಈವರೆಗೆ ಕೋವಿಡ್‌ ಡೆತ್‌ ಒಟ್ಟು 78*

21-30 ವರ್ಷ 6 ಸಾವು; 31-40 ವರ್ಷ 6; 41-50 ವರ್ಷ 10; 51-60 ವರ್ಷ 19; 61-70 ವರ್ಷ 20; 71-80 ವರ್ಷ 11; 81 ವರ್ಷದ ಮೇಲ್ಪಟ್ಟು 1 ಸಾವು

*ಕೋವಿಡ್‌ ಲೈಕ್‌ ಇಲ್‌ನೆಸ್‌ನಿಂದ (CLI) 116 ಸಾವು ಸಂಭವಿಸಿದೆ*

ದಾವಣಗೆರೆಯಲ್ಲಿ ಜಿಲ್ಲೆಯ ಮಾಹಿತಿ

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಪಂ ಸಿಇಒ ವಿಜಯ ಮಹಂತೇಶ ನೀಡಿದ ಮಾಹಿತಿಯ ಪ್ರಮುಖ ಅಂಶಗಳು.

*ಜಿಲ್ಲೆಯ 183 ಗ್ರಾಮಗಳಲ್ಲಿ ಯಾವುದೇ ಸಕ್ರಿಯ ಪ್ರಕರಣಗಳಿಲ್ಲ*

ಜಿಲ್ಲೆಯಲ್ಲಿ ಒಟ್ಟು 777 ಗ್ರಾಮಗಳಿವೆ

419 ಗ್ರಾಮಗಳಲ್ಲಿ 1-5 ಪ್ರಕರಣ,

101 ಗ್ರಾಮಗಳಲ್ಲಿ 6-10 ಪ್ರಕರಣ

74 ಗ್ರಾಮಗಳಲ್ಲಿ 10ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲು

*ದಾವಣಗೆರೆ ಎಸ್ಪಿ ಹನುಮಂತರಾಯ ಹೇಳಿಕೆ*

ಲಾಕ್‌ಡೌನ್‌ ಹಿನ್ನೆಲೆ ದಾವಣಗೆರೆ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ

ಮಾಸ್ಕ್‌ ಸಂಬಂಧಿತ 52 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲು

ರೆಮ್ಡಿಸಿವಿರ್‌ ಸಂಬಂಧಿತ 2 ಪ್ರಕರಣ ದಾಖಲು

ವಿಪತ್ತು ನಿರ್ವಹಣೆ ಕಾಯ್ದೆ ಅಡಿಯಲ್ಲಿ 6 ಪ್ರಕರಣ ದಾಖಲು

ಕರೊನಾ 2ನೇ ಅಲೆಯಲ್ಲಿ 57 ಪೊಲೀಶರಿಗೆ ಸೋಂಕು ತಗುಲಿತ್ತು

ಈವರೆಗೆ 30 ಪೊಲೀಸರು ಕ್ವಾರಂಟೈನ್‌ನಲ್ಲಿದ್ದಾರೆ

ಬಹುತೇಕ ಎಲ್ಲರೂ ಗುಣಮುಖರಾಗಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!