ದಾವಣಗೆರೆ ಜಿಲ್ಲೆಯಲ್ಲಿ ನಿನ್ನೆ ಇಬ್ಬರು ಮಹಿಳೆಯರು ಇಂದು ಇಬ್ಬರು ಪುರುಷರ ಬಲಿ‌ ಪಡೆದ ಕೊವಿಡ್.! 160 ಜನರಿಗೆ ಕೊರೊನಾ ಸೊಂಕು ದೃಡ

covid

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಫೆ ಒಂದ ರಂದು ರಂದು ಇಬ್ಬರು ಮಹಿಳೆಯರು ಕೊವಿಡ್ ಗೆ ಬಲಿಯಾಗಿದ್ದರೆ ಫೆ ಎರಡ ರಂದು ಇಬ್ಬರು ಪುರುಷರು ಸಾವನ್ನಪ್ಪಿದ್ದಾರೆ.

160 ಮಂದಿಗೆ‌ ಇಂದು ಕೊರೊನಾ ದೃಡಪಟ್ಟಿದ್ದು ಪ್ರತಿ ದಿನ ಕೊವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇಂದು 608 ಜನ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1141 ಕ್ಕೆ ಬಂದಿದೆ.

ದಾವಣಗೆರೆ 68, ಹರಿಹರ 15, ಜಗಳೂರು ತಾಲೂಕಿನಲ್ಲಿ 16, ಚನ್ನಗಿರಿ ತಾಲ್ಲೂಕಿನಲ್ಲಿ 15, ಹಾಗೂ ಹೊನ್ನಾಳಿ ತಾಲ್ಲೂಕಿನಲ್ಲಿ 43 ಮಂದಿಗೆ ಸೋಂಕು ತಗುಲಿದೆ. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೊರ ಜಿಲ್ಲೆಗಳ 3 ಮಂದಿಗೆ ಕೊರೊನಾ ವೈರಸ್ ಸೋಂಕು ಇರುವುದು ಖಚಿತವಾಗಿದೆ. ಇನ್ನೂ ಒಟ್ಟು ಇಂದು 608 ಜನರು ಸೊಂಕಿತರು ಗುಣ ಮುಖರಾಗಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!