ದಾವಣಗೆರೆಯ ಮುಸ್ಲಿಂ ಹಾಸ್ಟೆಲ್ ಸಮಿತಿ ಅವಧಿ ಮುಕ್ತಾಯ.! ವಕ್ಫ ಮಂಡಳಿ ಸುಪರ್ದಿಗೆ ಅಡಳಿತ

ದಾವಣಗೆರೆ: ಮುಸ್ಲಿಂ ಎಜುಕೇಷನ್ ಫಂಡ್ ಅಸೋಸಿಯೇಷನ್ (ಮುಸ್ಲಿಂ ಹಾಸ್ಟೆಲ್) ದಾವಣಗೆರೆ ಇದರ ವ್ಯವಸ್ಥಾಪನಾ ಸಮಿತಿಯ ಅವಧಿಯು ಮುಕ್ತಾಯಗೊಂಡಿದ್ದು, ದಿನಾಂಕ: 31.01.2022 ರಂದು ಶ್ರೀ ಬಾಷಾ ಮೊಹಿಯುದ್ದೀನ್, ಅಧ್ಯಕ್ಷರು, ಮುಸ್ಲಿಮ್ ಎಜುಕೇಷನ್ ಫಂಡ್ ಅಸೋಸಿಯೇಷನ್, ದಾವಣಗೆರೆ ಇವರು ಶ್ರೀ ಸಲೀಮ್ ಪಾಷ, ಜಿಲ್ಲಾ ವಕ್ಫ್ ಅಧಿಕಾರಿ (ಪ್ರ), ದಾವಣಗೆರೆ ಜಿಲ್ಲೆ ಇವರಿಗೆ ವಕ್ಫ್ ಕಾಯಿದೆ ಪ್ರಕಾರ ಸಂಸ್ಥೆಯನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ನೇರ ಆಡಳಿತಕ್ಕೆ ಅಧಿಕಾರವನ್ನು ಹಸ್ತಾಂತರಿಸಿದರು.
ಉಪಸ್ಥಿತಿ:
1. ಶ್ರೀ ಸಮೀರ್ ಹಟೇಲಿ, ಉಪಾಧ್ಯಕ್ಷರು
2. ಶ್ರೀ ಅಹಮದ್ ರಜಾ, ಕಾರ್ಯದರ್ಶಿ
3. ಶ್ರೀ ಸೈಯದ್ ಅಲ್ತಾಫ್, ಖಜಾಂಚಿ
4. ಶ್ರೀ ಸಲೀಮ್ ಖಾನ್, ಸದಸ್ಯರು
5. ಶ್ರೀ ಜಾಕೀರ್ ಹುಸೇನ್, ವಕ್ಫ್ ನಿರೀಕ್ಷಕರು
ಹಾಗೂ ಸಿಬ್ಬಂದಿ ವರ್ಗ

 
                         
                       
                       
                       
                       
                       
                       
                      