ಜಗಳೂರು ಕ್ಷೇತ್ರದ ಶಾಸಕರ ಮನೆಯ ಕಛೇರಿಯಲ್ಲಿ ಬಿಜೆಪಿ ಪಕ್ಷದ ಪ್ರಮುಖರ ಸಭೆ..💐🚩

ಜಗಳೂರು: ವಿಧಾನ ಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ವತಿಯಿಂದ ಜಗಳೂರು ಬಿಜೆಪಿ ಪಕ್ಷದ ಅಧ್ಯಕ್ಷರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ಬಿಜೆಪಿ ಪಕ್ಷದ ಪ್ರಮುಖರ ಸಭೆಯನ್ನು ಕರೆಯಲಾಗಿತ್ತು.
ಈ ಸಂದರ್ಭ ಅಧ್ಯಕ್ಷರು ಮಾತನಾಡಿ ಮಾಹಿತಿ ಹಂಚಿಕೊಂಡರು ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರೇವಣ್ಣ, ಉಪಾಧ್ಯಕ್ಷರಾದ ಮಂಜಮ್ಮ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಡಿ,ವಿ,ನಾಗಪ್ಪ, ಮಾಜಿ ತಾ. ಪಂ. ಸದಸ್ಯರಾದ ಗಡಿಮಾಕುಂಟೆ ಸಿದ್ದಣ್ಣ, ಪ ಪಂ ಸದಸ್ಯರಾದ ನವೀನ್, ಮುಖಂಡರಾದ ಬೆಂಚಿಕಟ್ಟೆ ಅಂಜಿನಪ್ಪ, 07 ಪಂಚಾಯಿತಿ ಮುಖಂಡರಾದ ಬೇವಿನಹಳ್ಳಿ ಕೆಂಚನಗೌಡ್ರು, VSSN ಅಧ್ಯಕ್ಷರಾದ ಬಿಸ್ತುವಳ್ಳಿ ಬಾಬು, ಜೆ ವಿ ನಾಗರಾಜ, ಸ್ಲಂ ಓಬಳೇಶ್, ತೋರಣಗಟ್ಟೆ ಬಾಲರಾಜ್, ರಂಗಾಪುರ ಹನುಮಂತಪ್ಪ, ಮಲ್ಲೇಶಣ್ಣ, ಸೇರಿದಂತೆ ಎಲ್ಲಾ ಮೋರ್ಚದ ಅಧ್ಯಕ್ಷರು, ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು..

 
                         
                       
                       
                       
                       
                       
                       
                      