ರಾಜ್ಯ ನಾಳೆ ಹಿಂದು ಕಾರ್ಯಕರ್ತ ಹರ್ಷರವರ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ February 22, 2022 ರಾಮದುರ್ಗ: ವಿಶ್ವ ಹಿಂದೂ ಪರಿಷತ್, ಭಜರಂಗದಳದ ವತಿಯಿಂದ ರಾಮದುರ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷ ರವರ ಹತ್ಯೆಯನ್ನು ಖಂಡಿಸಿ ನಾಳೆ ಬೆಳಿಗ್ಗೆ 10.30 ಕ್ಕೆ ತೇರಬಜಾರ ಗಾಂಧಿ ವೃತ್ತದಿಂದ ಪ್ರಾರಂಭವಾಗಿ ದಂಡಾಧಿಕಾರಿಗಳ ಕಚೇರಿ ವರೆಗೂ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. Post Navigation Previous ಸೃಷ್ಟಿ ಕಾಲೇಜಿನಲ್ಲಿ ಫೆ. 24 ರಂದು ಮಿನಿ ಕದಂಬ ಜ್ಞಾನ ಕಣಜ ಪುಸ್ತಕ ಬಿಡುಗಡೆ ಕಾರ್ಯಕ್ರಮNext ಐಸಿಟಿ ಕಂಪನಿಯೊಂದಿಗೆ ಬಿಐಇಟಿ ಸದಸ್ಯತ್ವ ಒಪ್ಪಂದ ಹೆಚ್ಚಿನ ಸುದ್ದಿಗಳು ಉದ್ಯೋಗ ದಾವಣಗೆರೆ ಬೆಂಗಳೂರು ರಾಜ್ಯ ವೈರಲ್ ಸುದ್ದಿ ಕ್ಷಣ IT PARK: ಸಂಸದರಿಂದ ಸರ್ಕಾರದ ಐಟಿ ಅಧಿಕಾರಿಗಳ ಜೊತೆ ಸಭೆ, ತಾತ್ಕಾಲಿಕವಾಗಿ ಸ್ಮಾರ್ಟ್ ಸಿಟಿ ಕಛೇರಿ ಬಳಸಲು ಸಚಿವರ ಸೂಚನೆ June 30, 2025 ದಾವಣಗೆರೆ ಪ್ರಮುಖ ಸುದ್ದಿ ರಾಜ್ಯ ರಾಷ್ಟ್ರೀಯ ವೈರಲ್ ಸುದ್ದಿ ಕ್ಷಣ Panchapeetha: ಪಂಚಪೀಠ ಸ್ವಾಮೀಜಿಗಳ ಸಂಗಮಕ್ಕೆ ಸಾಕ್ಷಿಯಾಗಲಿದೆ ದಾವಣಗೆರೆ June 29, 2025 ಉದ್ಯೋಗ ದಾವಣಗೆರೆ ರಾಜ್ಯ Tahasildar: ಹೊನ್ನಾಳಿ ತಹಸೀಲ್ದಾರ್ ಸೇರಿದಂತೆ 34 ಕಂದಾಯ ಇಲಾಖೆ ಅಧಿಕಾರಿಗಳ ವರ್ಗಾವಣೆ June 26, 2025 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.