ಕಬ್ಬಡಿ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಪೂರ್ವ ವಲಯ ಐಜಿಪಿ
ದಾವಣಗೆರೆ : ಫೆಬ್ರವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪೊಲೀಸ್ ಕ್ರೀಡಾಕೂಟದಲ್ಲಿ ಪೂರ್ವ ವಲಯ ದಾವಣಗೆರೆಯ ಕಬ್ಬಡ್ಡಿ ತಂಡ ದ್ವಿತೀಯ ಸ್ಥಾನವನ್ನು ಗಳಿಸಿದ್ದು, ಇಂದು ವಲಯ ಕಚೇರಿಯಲ್ಲಿ ಕೆ. ತ್ಯಾಗರಾಜನ್ ಐಪಿಎಸ್, ಐಜಿಪಿ, ಪೂರ್ವ ವಲಯ ದಾವಣಗೆರೆ, ಇವರು ಪೂರ್ವ ವಲಯದ ಕಬ್ಬಡ್ಡಿ ತಂಡಕ್ಕೆ ಅಭಿನಂದಿಸಿದರು.ಈ ಸಂಧರ್ಭದಲ್ಲಿ ಡಿವೈಎಸ್ಪಿ ರುದ್ರೇಶ್, ಪೊಲೀಸ್ ನಿರೀಕ್ಷಕರಾದ ಆರ್.ಆರ್. ಪಾಟೀಲ್ ಹಾಗೂ ಕಬ್ಬಡ್ಡಿ ತಂಡದ ಸದಸ್ಯರು ಉಪಸ್ಥಿತರಿದ್ದರು.