ದಾವಣಗೆರೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ತಂಡಕ್ಕೆ ಅದ್ದೂರಿ ಸನ್ಮಾನ ಯಾಕೆ ಗೊತ್ತಾ.?

ದಾವಣಗೆರೆ : ಪ್ರಗತಿಪರ ಸಂಘಟನೆಗಳ ಒಕ್ಕೂಟ ದಾವಣಗೆರೆ ವತಿಯಿಂದ ಚಾಮರಾಜ ಪೇಟೆಯ ಮಹಿಳಾ ಮತ್ತು ಮಕ್ಕಳ ಹಳೆಯ ಹೆರಿಗೆ ಆಸ್ಪತ್ರೆಯಲ್ಲಿ ಮಾರ್ಚ್ 16 ಕ್ಕೆ ಕಳುವಾಗಿದ ನವಜಾತ ಶಿಶು ಪ್ರಕರಣ ಭೇದಿಸಿದ ದಾವಣಗೆರೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ರವರು ಹಾಗೂ ಡಿವೈಎಸ್ಪಿಗಳಾದ ನರಸಿಂಹ ತಾಮ್ರದ ಧ್ವಜಾ. ಬಸವರಾಜ್. ಸಿಪಿಐ ಶಿಲ್ಪಾ ವೈ ಎಸ್. ಪಿಎಸ್‌ಐಗಳಾದ ಪ್ರಭು ಕೆಳಗಿನ ಮನೆ. ಶಮೀಮ್ ಬಾನು. ಮಳಮ್ಮ ಹಾಗೂ ಸಿಬ್ಬಂದಿ ವರ್ಗದವರಾದ ರಸೂಲ್ ಸಾಬ್ ಜಿ. ಮುನೇಗೌಡ ಗಿರೀಶ್ ಗೌಡ ರಾಘವೇಂದ್ರ ಶಾಂತರಾಜು ಉಮೇಶ ಬಿಸ್ನಾಳ ಬಸವರಾಜ ಪ್ರಕಾಶ್ ಜಂಶಿದ್ ಕವಿತ ಇವರು ಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಟಿ.ಅಸ್ಗರ್ ಜೆ ಅಮನುಲ್ಲಾ ಖಾನ್ ಯು.ಎಂ ಮನ್ಸೂರ್ ಅಲಿ ಜಬೀನ್ ಖಾನಂ ಜಾಫರ್ ಸಾಜಿದ್ ಮಸೂದ್ ಸಾಮಿವುಲ್ಲಾ ಅದಿಲ್ಲ ಖಾನ್ ವಜಿದ್ ಹಯಾತ್ ಟಿ. ಮಹಮ್ಮದ್ ಗೌಸ್ ಜಬೀನ ಆಫ್ ಶಿರಿನ್ ಬಾನು ಅಶ್ರಫ್ ಇಸ್ಮಾಯಿಲ್ ಜಬೀವುಲ್ಲಾ ಟಿ ಜಪ್ಪು ಮರುಫ್ ಜಬೀವುಲ್ಲಾ ಉಸ್ಮಾನ್ ಇಮ್ರಾನ್ ಇತರರು ಉಪಸ್ಥಿತರಿದ್ದರು.
ಸುದ್ದಿಗಾಗಿ ಸಂಪರ್ಕಿಸಿ:- garudavoice21@gmail.com 9740365719