ಕ್ಯಾಟಲ್ ಫೀಡ್ಸ್ ಕಂಪನಿಯಲ್ಲಿ ಕೆಲಸವಿದೆ, ಅರ್ಜಿ ಸಲ್ಲಿಸಿ.!

ದಾವಣಗೆರೆ: ಸಂಜೀವಿನಿ ಕ್ಯಾಟಲ್ ಫೀಡ್ಸ್ ಮತ್ತು ಪೌಲ್ಟ್ರೀ ಫೀಡ್ಸ್ ದಾವಣಗೆರೆ (ರಿ) ಇಲ್ಲಿ ಕೆಲಸ ಖಾಲಿ ಇದ್ದು, ಆಸಕ್ತಿ ಇರುವ 20 ರಿಂದ 28 ವರ್ಷದ ಯುವಕರು ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಬ್ಯುಸಿನೆಸ್ ಡೆವಲಪ್‌ಮೆಂಟ್ ಎಕ್ಸಿಕ್ಯೂಟಿವ್ ಮತ್ತು ಅಕೌಂಟೆಂಟ್ ಹುದ್ದೆಗೆ ಖಾಲಿ ಇದ್ದು, ಎಂಎಸ್‌ಸಿ, ಎಂಬಿಎ, ಬಿಎಸ್‌ಸಿ, ಬಿಕಾಂ, ಬಿಬಿಎಂ ವಿದ್ಯಾಭ್ಯಾಸ ಮಾಡಿರುವ, ನುರಿತ ಅನುಭವವುಳ್ಳ ಯುವಕರು ಬೇಕಾಗಿದ್ದಾರೆ. ದ್ವಿಚಕ್ರ ವಾಹನ ಇರಲೇಬೇಕು. ಆಸಕ್ತಿ ಇರುವ ಅಭ್ಯರ್ಥಿಗಳು ಜೂನ್ 10, 2022ರ ಒಳಗೆ ತಮ್ಮ ಬಯೋಡೆಟಾವನ್ನು sanjeevinicattlefeedsdvg@gmail.com ಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್ 8217514901ಗೆ ಸಂಪರ್ಕಿಸಿ

 
                         
                       
                       
                       
                       
                       
                       
                      