ADGP L&O:ಎಡಿಜಿಪಿ ಅಲೋಕ್ ಕುಮಾರ್ ಈ ಜಿಲ್ಲೆಗಳಲ್ಲಿ ಸಾರ್ವಜನಿಕರನ್ನ ಭೇಟಿಯಾಗ್ತಾರೆ.,

adgp law and order so k kumar ips officer Davanagere visit

ಬೆಂಗಳೂರು: ರಾಜ್ಯದ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಪೂರ್ವ ವಲಯದ ಪೊಲೀಸ್ ಜಿಲ್ಲಾ ಕಚೇರಿಗಳಿಗೆ ಭೇಟಿ ನೀಡಲಿದ್ದಾರೆ. ಹಾಗೇ ಅಯಾ ಜಿಲ್ಲಾ ಎಸ್ ಪಿ ಕಚೇರಿಗಳಲ್ಲಿ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಲಿದ್ದಾರೆ. ಹಿಗಂತಾ ಸ್ವತಃ ಅಲೋಕ್ ಕುಮಾರ್ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಪೊಲೀಸ್ ಇಲಾಖೆಗೆ ಸಂಬಂಧಿಸಿದ ಯಾವುದೇ ದೂರುಗಳನ್ನು ಹೊಂದಿರುವ ನಾಗರಿಕರು ಭೇಟಿ ಮಾಡಬಹುದು.

ಇಂದು ಜುುಲೈ 6 ಹಾವೇರಿ ಎಸ್ಪಿ ಕಚೇರಿಯಲ್ಲಿ ಸಂಜೆ 4.30ಕ್ಕೆ

ನಾಳೆ ಜುಲೈ 7 ಶಿವಮೊಗ್ಗ ಎಸ್ಪಿ ಕಚೇರಿಯಲ್ಲಿ ಮಧ್ಯಾಹ್ನ 1.30.

ಜುಲೈ 8 ರಂದು ದಾವಣಗೆರೆ ಎಸ್ ಪಿ  ಕಛೇರಿಯಲ್ಲಿ ಮಧ್ಯಾಹ್ನ 1.30 ಮತ್ತು ಚಿತ್ರದುರ್ಗ 4 pm.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!