ರಾಷ್ಟ್ರಮಟ್ಟದ ಪವರ್‌ಲಿಫ್ಟಿಂಗ್ ಸ್ಪರ್ಧೆಗೆ ತೀರ್ಪುಗಾರರಾಗಿ ಎಂ. ಮಹೇಶ್ವರಯ್ಯ ಆಯ್ಕೆ

For a national level powerlifting competition Judge M. Maheswaraiah's choice

ದಾವಣಗೆರೆ: ಛತ್ತೀಸ್‌ಘಡ ರಾಜ್ಯದ ಭೀಲಯಿನಲ್ಲಿ ಡಿ.೨೭ರಿಂದ ೩೧ರವರೆಗೆ ನಡೆಯುವ ರಾಷ್ಟ್ರಮಟ್ಟದ ಪುರುಷರ ಮತ್ತು ಮಹಿಳೆಯರ ಸೀನಿಯರ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆಗೆ ತೀರ್ಪುಗಾರರಾಗಿ ಹರಿಹರ ತಾಲ್ಲೂಕಿನ ಗಂಗನರಸಿ ಗ್ರಾಮದ ಅಂತರಾಷ್ಟ್ರೀಯ ಪವರ್ ಲಿಫ್ಟಿಂಗ್ ಕ್ರೀಡಾಪಟು ಎಂ. ಮಹೇಶ್ವರಯ್ಯ ಆಯ್ಕೆಯಾಗಿದ್ದಾರೆ.

ಡಿ.೨೫ರ ಇಂದು ದಾವಣಗೆರೆಯಿಂದ ಛತ್ತೀಸ್‌ಘಡ ರಾಜ್ಯದ ಭೀಲಯಿಗೆ ತೆರಳಲಿರುವ ಮಹೇಶ್ವರಯ್ಯ ಅವರಿಗೆ ಶ್ರೀ ಬೀರೇಶ್ವರ ವ್ಯಾಯಾಮ ಶಾಲೆ, ಗ್ರೂಫ್ ಆಫ್ ಐರನ್ ಗೇಮ್ಸ್, ನಗರಸಭಾ ವ್ಯಾಯಾಮ ಶಾಲೆ ಹಾಗೂ ಜಿಲ್ಲೆಯ ಎಲ್ಲಾ ಕ್ರೀಡಾಪಟುಗಳು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!