ಕೇಂದ್ರ ಪರಿಹಾರ ಸಮಿತಿ ಕಛೇರಿಯಲ್ಲಿ ರಾಷ್ಟೀಯ ಮತದಾರರ ದಿನದ ಪ್ರಯುಕ್ತ ಪ್ರತಿಜ್ಞೆ

ಬೆಂಗಳೂರು: ಕೇಂದ್ರ ಪರಿಹಾರ ಸಮಿತಿಯ ಕಛೇರಿ ಹಾಗೂ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿರುವ ಅಧಿಕಾರಿ, ಸಿಬ್ಬಂದಿ ವರ್ಗದವರು ಹಾಗೂ ನಿರಾಶ್ರಿತರೊಂದಿಗೆ ಜೊತೆಗೂಡಿ ರಾಷ್ಟೀಯ ಮತದಾರರ ದಿನದ ಪ್ರಯುಕ್ತ ಪ್ರತಿಜ್ನೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಕೇಂದ್ರದ ಪಿಳ್ಳಪ್ಪನಕಟ್ಟೆ ಜಮೀನಿನಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲನೆ ಮಾಡಲಾಯಿತು.
ಜೊತೆಯಲ್ಲಿ ಕೇಂದ್ರ ಪರಿಹಾರ ಸಮಿತಿಯ ಕಾರ್ಯದರ್ಶಿಗಳಾದ ಶ್ರೀಮತಿ ಅರ್ಚನಾರವರು ಹಾಜರಿದ್ದರು.