ಡಿ. ಆಶಾಗೆ ಪಿಹೆಚ್‌ಡಿ

ದಾವಣಗೆರೆ: ನಗರದ ಆಶಾ ಡಿ., ಅವರು ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗದಲ್ಲಿ ನಿವೃತ್ತ ಮೌಲ್ಯಮಾಪಕರಾದ ಡಾ. ಎನ್. ಚಂದ್ರಪ್ಪ ಅವರ ಮಾರ್ಗದರ್ಶನದಲ್ಲಿ
ಮಂಡಿಸಿದ ವೀಡಿಯೋ ಅನಾಲೈಸಿಸ್ ಆನ್ ಸ್ಕಿಲ್ಸ್ ಪರ್ಫಾಮೆನ್ಸ್ ಆಫ್ ಸೆಲೆಕ್ಟಿವ್ ನ್ಯಾಷನಲ್ ಪ್ರೊ ಕಬ್ಬಡ್ಡಿ ಮ್ಯಾಚಸ್ ಮಹಾಪ್ರಬಂಧಕ್ಕೆ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಡಾಕ್ಟರ್ ಆಫ್ ಫಿಲಾಸಫಿ ಪದವಿ ನೀಡಿ ಗೌರವಿಸಿದೆ.