ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ SUCI ಅಭ್ಯರ್ಥಿ ಮತ ಚಲಾವಣೆ

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ದಿಸಿರುವ SUCI (ಕಮ್ಯುನಿಸ್ಟ್ ) ಪಕ್ಷದ ಅಭ್ಯರ್ಥಿ comrade. ಭಾರತಿ. ಕೆ ರವರು ಇಂದು ಮತ ಚಲಾಯಿಸಿದರು.
ದಕ್ಷಿಣ ಕ್ಷೇತ್ರಕ್ಕೆ ಬರುವ ಇವರ ಮತ ನಗರದ ದುರ್ಗಂಬಿಕಾ ಶಾಲೆ ಮತಗಟ್ಟೆ ಸಂಖ್ಯೆ :43 ಕ್ಕೆ ತೆರಳಿ ಭಾರತಿ ಯವರು ಇಂದು ಬೆಳಗ್ಗೆ 8ಗಂಟೆಗೆ ತಮ್ಮ ಮತ ಚಲಾಯಿಸಿದರು.
ಅಭ್ಯರ್ಥಿ ಭಾರತಿ. ಕೆ ರವರ ಜೊತೆ SUCI (C) ಪಕ್ಷದ ಸದಸ್ಯರಾದ ಡಾ. ವಸುದೆಂದ್ರ, ತಿಪ್ಪೇಸ್ವಾಮಿ, ಮಧು ತೊಗಲೇರಿ, ಅನಿಲ್ ಕುಮಾರ್ ಹಾಗು ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಅಪರ್ಣ. ಬಿ. ಆರ್ ರವರು ಇದ್ದರು.