ಚಂದ್ರಮಾನ ಯುಗಾದಿ ಹಬ್ಬದ ಹಾಗೂ “ಹೊಸವರ್ಷದ” ಶುಭಾಶಯಗಳು. “ಗರುಡವಾಯ್ಸ್”

20210412_090328

*ಹಣ್ಣೆಲೆ ಉದುರುವಾಗ ಚಿಗುರೆಲೆ ನಕ್ಕಿತ್ತಂತೆ.*

ವಿದ್ಯೆಗೆ ಕೊನೆ ಎಂಬುದೇ ಇಲ್ಲ, ಅದು ನಿರಂತರ, ಜೀವನಪರ್ಯಂತ ವಿದ್ಯೆ ಸಂಪಾದಷ್ಟೂ ಕಡಿಮೆಯೇ ಇನ್ನು ಬುದ್ದಿ ಅಮೂಲ್ಯವಾದದ್ದು, ಅದಕ್ಕೆ ಬೆಲೆ ಕಟ್ಟಲಾರದಷ್ಟು ಮಹತ್ವದ್ದು, ವಿದ್ಯೆಯೆಂಬುದೊಂದು ಜೀವನದ ಕೊನೆಯವರೆಗೂ ಗೌರವದ ಹುದ್ದೆ, *ಅದೇ ವಿದ್ಯೆ ಇಲ್ಲದವನು ಹದ್ದಿಗಿಂತಲೂ ಕಡೆ, *ಸರ್ವಜ್ಞ*

ಬೇವು ಬೆಲ್ಲ ಸವಿಯುತ ಕಹಿ ನೆನಪು ಮರೆಯಾಗಲಿ ಸಿಹಿ ನೆನಪು ಚಿರವಾಗಲಿ, ಹೊಸ ದಿನಗಳಲ್ಲಿ ನೀವು ಕಂಡ ಕನಸು‌ನನಸಾಗಲಿ,
ಆ ದೇವರು ನಿಮ್ಮನ್ನು ಸದಾ ಸಂತೋಷದಿಂದಿರಿಸಲಿ…

ನಿಮಗೂ ನಿಮ್ಮ ಕುಟುಂಬದವರಿಗೂ ಚಂದ್ರಮಾನ ಯುಗಾದಿ ಹಬ್ಬದ ಹಾಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!