ಆಗಸ್ಟ್ 3 ರಂದು ದಾವಣಗೆರೆ ನಗರದಲ್ಲಿ ಎರಡನೇ ಡೊಸ್ ಲಸಿಕೆ ಮಾಹಿತಿ

IMG-20210802-WA0004

 

ದಾವಣಗೆರೆ: ನಗರದ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಆ.03 ರಂದು 2ನೇ ಡೋಸ್‌ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ತಿಳಿಸಿದ್ದಾರೆ.

ಒಟ್ಟು 1350 ಕೋವಿಡ್ ಲಸಿಕೆಯ ನೀಡಲಾಗುತ್ತಿದ್ದು, ಕೋವ್ಯಾಕ್ಸಿನ್ ಲಸಿಕೆ ಡೋಸ್‌ಗಳ ವಿವರ ಇಂತಿದೆ: ಬಾಷಾನಗರ ಆರೋಗ್ಯ ಕೇಂದ್ರ-50, ಭಾರತ್ ಕಾಲೋನಿ-300, ನಗರದ ತಾಯಿ ಮಕ್ಕಳ ಆಸ್ಪತ್ರೆ-200, ಹೆಚ್‌ಕೆಆರ್ ನಗರ-300, ನಿಟ್ಟುವಳ್ಳಿ ನಗರ ಆರೋಗ್ಯ ಕೇಂದ್ರ-250, ಎಸ್‌ಎಂಕೆ ನಗರ ಆರೋಗ್ಯ ಕೇಂದ್ರ-200, ಡೋಸ್ ಕೋವ್ಯಾಕ್ಸಿನ್ ಲಸಿಕೆ ಹಂಚಿಕೆ ಮಾಡಲಾಗಿದ್ದು, 2ನೇ ಡೋಸ್ ಮಾತ್ರ ನೀಡಲಾಗುವುದೆಂದು ತಾಲ್ಲೂಕು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!