ಬುಧವಾರ 2:15 ಕ್ಕೆ ನೂತನ ಸಚಿವರ ಪದಗ್ರಹಣ ಮುಹೂರ್ತ ಫಿಕ್ಸ್.!

ಬೆಂಗಳೂರು: ಬುಧವಾರ ಮಧ್ಯಾಹ್ನ 2:15 ಕ್ಕೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸಮಾರಂಭಕ್ಕೆ ಮೂಹುರ್ತ ಫಿಕ್ಸ್ ಆಗಿದೆ.
ಹಿರೆಕೆರೂರು ಶಾಸಕ ಬಿಸಿ ಪಾಟೀಲ್ ಮಾಹಿತಿಯನ್ನ ತಮ್ಮ ಅಧಿಕೃತ ವಾಟ್ಸ್ ಆಪ್ ಗೃಪ್ ನಲ್ಲಿ ಅಂಚಿಕೊಂಡಿದ್ದಾರೆ. ಅಲ್ಲದೆ ಬುಧವಾರ
ಬೆಳಿಗ್ಗೆ ಬೆಂಗಳೂರು ತಲಪುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 25 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
ಸಾಮಾಜಿಕ ಜಾಲತಾಣದಲ್ಲಿ ನೂತನ ಸಚಿವರ ಪಟ್ಟಿ ಹರಿದಾಡುತ್ತಿದೆ.! ಈ ಪಟ್ಟಿ ನೈಜತೆ ಬಗ್ಗೆ ನಾಳೆ ಬಿಡುಗಡೆ ಮಾಡುವ ನೂತನ ಸಚಿವರ ಪಟ್ಟಿ ನೋಡಿದರೆ ಅಸಲಿ ಯಾವುದು ನಕಲು ಯಾವುದು ಅಂತಾ ಗೊತ್ತಾಗುತ್ತೆ.