ದಾವಣಗೆರೆ ಲೋಕಸಭಾ ಚುನಾವಣೆ, ಅಂದಾಜು ಶೇ 77 ರಷ್ಟು ಮತದಾನ

ದಾವಣಗೆರೆ ಲೋಕಸಭಾ ಚುನಾವಣೆ, ಕ್ಷೇತ್ರವಾರು ವಿವರ.
ಜಗಳೂರು 77.23 ಶೇ,
ಹರಪನಹಳ್ಳಿ 76.97 ಶೇ,
ದಾವಣಗೆರೆ ಉತ್ತರ 69.60 ಶೇ,
ದಾವಣಗೆರೆ ದಕ್ಷಿಣ 70.01ಶೇ,
ಹರಿಹರ 79.45 ಶೇ,
ಮಾಯಕೊಂಡ 82.96 ಶೇ,
ಚನ್ನಗಿರಿ 79.05 ಶೇ,
ಹೊನ್ನಾಳಿ 81.90 ಶೇ ಮತದಾನವಾಗಿದ್ದು
ಜಿಲ್ಲಾ ಸರಾಸರಿ 77% ಮತದಾನವಾಗಿದೆ. ಅಂತಿಮ ಹಂತದ ಅಂಕಿಅಂಶಗಳ ನಂತರ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.