ಬಸವ ಬಳಗದ ಮಹಿಳಾ ವಿದ್ಯಾರ್ಥಿ ನಿಲಯಕ್ಕೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನ.

ದಾವಣಗೆರೆ : ದಾವಣಗೆರೆ ಸರಸ್ವತಿ ಬಡಾವಣೆಯಲ್ಲಿರುವ ಬಸವ ಬಳಗದ ಮಹಿಳಾ ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಯಾವುದೇ ಧರ್ಮದ ಮಹಿಳಾ ವಿದ್ಯಾರ್ಥಿಗಳಿಗೆ ಪಿಯುಸಿ, ಡಿಪ್ಲೋಮಾ, ಪದವಿ, ಬಿ ಎಡ್ ಎಂಜಿನಿಯರಿಂಗ್, ನರ್ಸಿಂಗ್,
ಈ ಸಾಲಿನ 2024 – 25 ವಿದ್ಯಾರ್ಥಿನಿಯರು ವಸತಿ ನಿಲಯದಲ್ಲಿ ಪ್ರವೇಶ ಪಡೆಯಬಹುದಾಗಿದೆ,
ಆಸಕ್ತ ಪೋಷಕರು ಮತ್ತು ವಿದ್ಯಾರ್ಥಿನಿಯರು ಬಸವ ಬಳಗ ಸರಸ್ವತಿ ಬಡಾವಣೆ, ದಾವಣಗೆರೆ ಮೊಬೈಲ್ ಸಂಖ್ಯೆ, 9972084938,9008409498
ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.