MSB College; ಎಂ ಎಸ್ ಬಿ ಕಾಲೇಜಿನ ಹಳೇಯ ವಿದ್ಯಾರ್ಥಿಗಳಿಂದ ಆಕ್ಟೋಬರ್ 26 ರಂದು ಸ್ನೇಹ ಸಮ್ಮಿಲನ

IMG-20241025-WA0027

ದಾವಣಗೆರೆ: (MSB College) ದಾವಣಗೆರೆ ನಗರದ ಎಂ ಎಸ್ ಬಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳಿಂದ ದಿನಾಂಕ:26/10/2024 ರಂದು ಮಧ್ಯಾಹ್ನ 12 ಗಂಟೆಗೆ ಹಳೆಯ ವಿದ್ಯಾರ್ಥಿಗಳಿಗೆ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ‌.‌‌

ಕಾಲೇಜಿನ ಎಲ್ಲಾ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ ಸಂಘದ ಅಧ್ಯಕ್ಷರಾದ ಇಂಧೂದರ ನಿಶಾನಿಮಠ ತಿಳಿಸಿದ್ದಾರೆ.
ಸ್ಥಳ: ರೂಂ 102, ಮಧ್ಯಾಹ್ನ 2 ಗಂಟೆಗೆ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!