ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶ ಆರಂಭ

ದಾವಣಗೆರೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾವಣಗೆರೆ ಇಲ್ಲಿ ಪ್ರಥಮ ವರ್ಷದ ಬಿಎ ಬಿಕಾಂ ಬಿಎಸ್ಸಿ ಬಿಬಿಎ ಪದವಿಗಳಿಗೆ 2021-2022ನೆ ಸಾಲಿನ ಪ್ರವೆಶಕ್ಕೆ ಗುರುವಾರ ದಿಂದ ಕಾಲೇಜಿನಲ್ಲಿ ಅರ್ಜಿಗಳನ್ನು ವಿತರಿಸಲಾಗುವುದು ಹಾಗೂ ಸೋಮವಾರ ದಿನಾಂಕ 30/08/2021ರಿoದ ಪ್ರಥಮ ವರ್ಷದ ಪದವಿಗಳಿಗೆ ದಾಖಲಾತಿ ಆರಂಭವಾಗುತ್ತವೆ. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಕಾಲೇಜಿನ ಸಮಯದಲ್ಲಿ ಕಾಲೇಜಿನ ಕಚೇರಿಯನ್ನು ಸಂಪರ್ಕಿಸತಕ್ಕದ್ದು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಸಾಯಿರಾಬಾನು ಫರೂಕಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
