Red Cross Samsthe: ರೆಡ್ ಕ್ರಾಸ್ ಸಂಸ್ಥೆಯಿಂದ ಜಿಲ್ಲಾಸ್ಪತ್ರೆಗೆ ಸೊಳ್ಳೆ ಪರದೆ, ಸೀರೆ, ‌ಮಾಸ್ಕ್, ಸ್ಯಾನಿಟೈಜರ್ ವಿತರಣೆ

 

ದಾವಣಗೆರೆ;  ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದಾವಣಗೆರೆ ಜಿಲ್ಲಾ ಶಾಖೆಯಿಂದ ನಗರದ ಚಿಗಟೇರಿ ಜಿಲ್ಲಾಸ್ಪತ್ರೆಗೆ ರೆಡ್ ಕ್ರಾಸ್ ಸಂಸ್ಥೆಯ ಛೇರ್ಮನ್ ಡಾ : ಶಿವಕುಮಾರ್ ಅವರ ಮಾರ್ಗದರ್ಶನ ಮೆರೆಗೆ ದಾವಣಗೆರೆ ಜಿಲ್ಲಾಸ್ಪತ್ರೆಗೆ ಸೊಳ್ಳೆ ಪರದೆಗಳು, ಸೀರೆಗಳು, ಮಾಸ್ಕಗಳು, ಮತ್ತು ಸ್ಯಾನಿಟೈಜರಗಳು ದಾವಣಗೆರೆ ಜಿಲ್ಲಾಧಿಕಾರಿಗಳಾದ ಶ್ರೀ ಮಹಾಂತೇಶ್ ಬಿಳಗಿ ಮತ್ತು ಅಧಿಕ್ಷಕರಾದ, ಡಾ : ಜಯಪ್ರಕಾಶ್ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಡಿ.ಎಚ್.ಓ. ನಾಗರಾಜ್, ರೆಡ್ ಕ್ರಾಸ್ ಸಂಸ್ಥೆಯ ನರೇಂದ್ರಪ್ರಕಾಶ್, ಶಿವಾನಂದ, ವಸಂತರಾಜು, ರವಿಕುಮಾರ್, ಶ್ರೀಕಾಂತ ಬಗರೆ ಮತ್ತಿತ್ತರು ಉಪಸ್ಥಿತಿರಿದ್ದರು.

ಧನ್ಯವಾದಗಳೊಂದಿಗೆ‌ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.

ಶ್ರೀಕಾಂತ ಬಗರೆ,

( ಪಬ್ಲಿಕ್ ರಿಲೇಶನ್ ಆಫಿಸರ್ )
ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ದಾವಣಗೆರೆ.
ಮೊ : 9886393695.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!