ದಾವಣಗೆರೆ ಜಿಲ್ಲೆಯಲ್ಲಿ ಕರೊನಾಗೆ ಇಂದು ಇಬ್ಬರ ಸಾವು.317 ಹೊಸ ಪಾಸಿಟಿವ್ ಕೇಸ್, 264 ಜನರು ಗುಣಮುಖ

ದಾವಣಗೆರೆ ಕೊವಿಡ್ ಸುದ್ದಿ:
ಇಂದು ದಾವಣಗೆರೆ ಜಿಲ್ಲೆಯಲ್ಲಿ 317 ಜನರಿಗೆ ಪಾಸಿಟಿವ್ ಪತ್ತೆಯಾಗಿದೆ.ಇಂದು ಜಿಲ್ಲೆಯಾದ್ಯಂತ 264 ಜನರು ಕೊವಿಡ್ ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 2148 ಜನರು ಪಾಸಿಟಿವ್ ಸಕ್ರಿಯ ಕೇಸ್ ಗಳಿವೆ.
ತಾಲ್ಲೂಕಿನಲ್ಲಿರುವ ಕೊವಿಡ್ ವಿವರ:
ದಾವಣಗೆರೆ 209 ಕೇಸ್, ಹೊನ್ನಾಳಿ 19, ಹರಿಹರ 39, ಜಗಳೂರು 17, ಚನ್ನಗಿರಿ 16, ಅನ್ಯ ಜಿಲ್ಲೆಯ 17 ಜನರಿಗೆ ಕೊವಿಡ್ ಸೊಂಕಿನಿಂದ ಬಳಲುತ್ತಿದ್ದಾರೆ.