ದಾವಣಗೆರೆಯಲ್ಲಿಂದು 672 ಪಾಸಿಟಿವ್ ಪ್ರಕರಣ ಪತ್ತೆ, ಒಂದೇ ದಿನ 600ರ ಗಡಿ ದಾಟಿದ ಹೆಮ್ಮಾರಿ ಸೋಂಕು, ಹೆಮ್ಮಾರಿ ಸೋಂಕಿಗೆ 3 ಬಲಿ

ದಾವಣಗೆರೆ ಕೋವಿಡ್ ಬುಲೆಟಿನ್
ಕಡಿವಾಣ ತಪ್ಪಿದ ಹೆಮ್ಮಾರಿ ನಾಗಾಲೋಟ
*ದಾವಣಗೆರೆಯಲ್ಲಿಂದು 672 ಪಾಸಿಟಿವ್ ಪ್ರಕರಣ ಸ್ಪೋಟ*
ಒಂದೇ ದಿನ 600ರ ಗಡಿ ದಾಟಿದ ಹೆಮ್ಮಾರಿ ಸೋಂಕು
*ಹೆಮ್ಮಾರಿ ಸೋಂಕಿಗೆ 3 ಬಲಿ*
ಈವರೆಗೆ ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು 2,930
ಈವರೆಗೆ ಸೋಂಕಿನಿಂದ ಮೃತಪಟ್ಟವರು ಒಟ್ಟು: 293
*ದಾವಣಗೆರೆ 356, ಹರಿಹರ 133, ಜಗಳೂರ 24, ಚನ್ನಗಿರಿ 71, ಹೊನ್ನಾಳಿ 63, ಅನ್ಯ ಜಿಲ್ಲೆ 25 ಪಾಸಿಟಿವ್ ಪ್ರಕರಣ*
ಈವರೆಗೆ ಒಟ್ಟು ಪಾಸಿಟಿವ್ ಪ್ರಕರಣಗಳು: 28,394
*ಇಂದು ಕೋವಿಡ್ ಗುಣಮುಖರು : 273*
ಈವರೆಗೆ ಕೋವಿಡ್ ಗುಣಮುಖರು ಒಟ್ಟು : 25,171
*RTPCR ಸ್ವಾಬ್ ವರದಿ ಬಾಕಿ: 11,604*
*ಕೋವಿಡ್ನಿಂದ ಮೃತರ ವಿವರ*
ಪಿ-1446078, 40 ವರ್ಷದ ಮಹಿಳೆ, ಆರ್.ಪಿ. ರೋಡ್, ಜಗಳೂರು
ಪಿ-1624406, 60 ವರ್ಷದ ಮಹಿಳೆ, ಹೊಳೆಸಿರಿಗೆರೆ ಗ್ರಾಮ, ಹರಿಹರ ತಾಲೂಕು
ಪಿ-1586575, 64 ವರ್ಷದ ಮಹಿಳೆ, ಪಿ.ಜೆ.ಬಡಾವಣೆ, ದಾವಣಗೆರೆ