ರಂಭಾಪುರಿ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದ ಸಂಸದ ಜಿಎಂ ಸಿದ್ದೇಶ್ವರ

IMG-20211105-WA0087

ಹರಿಹರ:ದೀಪಾವಳಿ ಹಬ್ಬದ ಅಂಗವಾಗಿ ಹರಿಹರ ತಾಲ್ಲೂಕಿನ ಮಲೇಬೆನ್ನೂರಿನಲ್ಲಿ ಶ್ರೀ ಗುರು ರೇಣುಕಾ ರೈಸ್ ಇಂಡಸ್ಟ್ರೀಸ್ ಆವರಣದಲ್ಲಿ.
ಶ್ರೀಮದ್ ರಂಭಾಪುರೀ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳಿಂದ ನಡೆದ ಇಷ್ಟಲಿಂಗ ಪೂಜೆ ನಡೆಯಿತು.

    ದೀಪಾವಳಿಯ ಅಂಗವಾಗಿ ನೆರವೇರಿದ ಇಷ್ಟಲಿಂಗ ಪೂಜಾ ಸಮಯದಲ್ಲಿ ರಂಭಾಪುರಿ ಶ್ರೀಗಳಿಂದ ಜಿಎಂ ಸಿದ್ದೇಶ್ವರ ಗೆ ಗೌರವರಕ್ಷೆ

ಸಂಸದರಾದ ಡಾ. ಜಿ.ಎಂ.ಸಿದ್ದೇಶ್ವರ ರವರು ಭಾಗವಹಿಸಿ ಜಗದ್ಗುರುಗಳ ಆಶೀರ್ವಾವಾದ ಪಡೆದರು
ಈ ಸಂದರ್ಭದಲ್ಲಿ ದಾವಣಗೆರೆ-ಹರಿಹರ ಪ್ರಾಧಿಕಾರದ ಅಧ್ಯಕ್ಷ ದೇವರ ಶಿವಕುಮಾರ್ ದಾವಣಗೆರೆ ಜಿಲ್ಲಾ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ವೀರೇಶ್ ಹನಗವಾಡಿ, ದಾವಣಗೆರೆ ಮಹಾಪೌರ ಎಸ್ ಟಿ ವೀರೇಶ್,ಜಿಲ್ಲಾ ಪಂಚಾಯಿತಿ ಸದಸ್ಯ ವಾಗೀಶ್ ಸ್ವಾಮಿ, ಉದ್ಯಮಿ ವಿಜಯ್  ಇನ್ನಿತರರಿದ್ದರು

Leave a Reply

Your email address will not be published. Required fields are marked *

error: Content is protected !!