ಪೊಲೀಸ್ ಇಲಾಖಾ ವಾಹನ ಪರಿಶೀಲನೆ ನಡೆಸಿ ಪೊಲೀಸ್ ಚಾಲಕರಿಗೆ ಸೂಚನೆ ನೀಡಿದ ಎಸ್ ಪಿ ರಿಷ್ಯಂತ್

ದಾವಣಗೆರೆ: ದಾವಣಗೆರೆ ಎಸ್ಪಿಯವರಾದ ಶ್ರೀ ರಿಷ್ಯಂತ್ ಐಪಿಎಸ್ ರವರು ಕಚೇರಿಯಲ್ಲಿಂದು ಅಪರಾಧ ಸಭೆ ನಡೆಸಿದರು. ಜಿಲ್ಲೆಯಲ್ಲಿ ಅಪರಾಧಗಳ ನಿಯಂತ್ರಣ ಹಾಗೂ ಕಾನೂನು ಸುವ್ಯವಸ್ಥೆ ಬಗ್ಗೆ ಸೂಕ್ತ ಸೂಚನೆಗಳನ್ನು ನೀಡಿದರು,
ಇದೇ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಬಳಸುವ ಇಲಾಖಾ ವಾಹನಗಳನ್ನು ಪರಿವೀಕ್ಷಿಸಿದರು. ವಾಹನಗಳನ್ನು ಸುವ್ಯವಸ್ಥಿತ ವಾಗಿರುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಹಾಗೂ ಚಾಲಕರಿಗೆ ಸೂಚಿಸಿದರು.