ಗಣರಾಜ್ಯೊತ್ಸವದಲ್ಲಿ ಗಮನ ಸೆಳೆದ ಕರ್ನಾಟಕದ ಸ್ತಬ್ಧಚಿತ್ರ

ನವದೆಹಲಿ: ರಾಜ್ಯದ ಮೂವರು ಮಹಿಳಾ ಸಾಧಕರ ಸಾಧನೆಗಳನ್ನು ಅನಾವರಣಗೊಳಿಸಿದ ಕರ್ನಾಟಕದ ಸ್ತಬ್ಧಚಿತ್ರ
ದ 74ನೇ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ಧಚಿತ್ರವು ರಾಜ್ಯದ ಮೂವರು ಮಹಿಳಾ ಸಾಧಕಿಯರ ಅಸಾಧಾರಣ ಸಾಧನೆಗಳನ್ನು ಸಾಂಕೇತಿಕವಾಗಿ ಅನಾವರಣಗೊಳಿಸಿದೆ.
ಸೂಲಗಿತ್ತಿ ನರಸಮ್ಮ ಮಗುವನ್ನು ಕೈಯಲ್ಲಿರುವ ಹಿಡಿದಿರುವ ಚಿತ್ರ, ‘ವೃಕ್ಷ ಮಾತೆ’ ಎಂದೇ ಖ್ಯಾತರಾಗಿರುವ ತುಳಸಿ ಗೌಡ ಹಾಲಕ್ಕಿ ಹಾಗೂ ಸಾಲುಮರದ ತಿಮ್ಮಕ್ಕ ಅವರ ಸ್ತಬ್ದಚಿತ್ರ ಗಮನ ಸೆಳೆಯಿತು
