ಜಗಳೂರಿನಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಕಾರ್ಯಕರ್ತರು

Activists who left Congress and joined BJP in Jagalur

ಜಗಳೂರಿನಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ

ದಾವಣಗೆರೆ: ಜಗಳೂರು ಪಟ್ಟಣದ ಗುರು ಭವನದಲ್ಲಿ ಜನಪ್ರಿಯ ಶಾಸಕರಾದ ಎಸ್ ವಿ.ರಾಮಚಂದ್ರಪ್ಪ ರವರ ಹಾಗೂ ಬಿಜೆಪಿ ಅದ್ಯಕ್ಷರಾದ ಮಹೇಶ ಪಲ್ಲಾಗಟ್ಟೆ ಯಾವರ ಸಮ್ಮೂಖದಲ್ಲಿ ಜಗಳೂರು ಪಟ್ಟಣದ ಹಾಗೂ ತೊರೆಸಾಲು ಭಾಗದ 50 ಕ್ಕೂ ಹೆಚ್ಚು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು..

ಈ ಸಂದರ್ಭದಲ್ಲಿ, ಜಗಳೂರು ಬಿಜೆಪಿ ಚುನಾವಣೆ ಉಸ್ತುವಾರಿಗಳಾದ ಹರಪನಹಳ್ಳಿಯ ಆರುಂಡಿ ನಾಗರಾಜ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಡಿವಿ ನಾಗಪ್ಪ, ಮಾಜಿ ಜಿ ಪಂ ಸದಸ್ಯರಾದ ಮಂಜುನಾಥ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಳಾದ ಸೊಕ್ಕೆ ನಾಗರಾಜ, ಮಾಜಿ ಮಂಡಲದ ಅದ್ಯಕ್ಷರಾದ ದೇವಿಕೆರೆ ಶಿವಕುಮಾರ ಸ್ವಾಮಿ, ಪಟ್ಟಣ ಪಂಚಾಯತಿ ಅಧ್ಯಕ್ಷರಾದ ವಿಶಾಲಾಕ್ಷಿ ಓಬಳೇಶ್, ಪಟ್ಟಣ ಪಂಚಾಯಿತಿ

ಮಾಜಿ ಅಧ್ಯಕ್ಷರಾದ ಆರ್ ತಿಪ್ಪೇಸ್ವಾಮಿ, ಸದಸ್ಯರಾದ ಪಾಪಲಿಂಗಪ್ಪ, ಮಂಜಮ್ಮ, ಮಾಜಿ ತಾ.ಪಂ.ಸದಸ್ಯರಾದ ಗಡಿಮಾಕುಂಟೆ ಸಿದ್ದಣ್ಣ..

ಯುವ ಮುಖಂಡರಾದ ಬಿಸ್ತುವಳ್ಳಿ ಬಾಬು, ಮಹಿಳಾ ಬಿಜೆಪಿ ಅಧ್ಯಕ್ಷರಾದ ಪದ್ಮಕ್ಕ, ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿಳಾದ ಕಡಬಗೆರೆ ದಿದ್ದಿಗಿ ಬಸವರಾಜ, ಹಾಲೇಕಲ್ ರಾಜೇಶ್, ತುಪ್ಪದಳ್ಳಿ ಸಿದ್ದಪ್ಪ, ಸೇರಿದಂತೆ ಅನೇಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!