Agri JD: ಕೃಷಿ ಇಲಾಖೆಯ JD ಗಳ ವರ್ಗಾವಣೆ, ದಾವಣಗೆರೆಗೆ ಜಿಯಾವುಲ್ಲಾ, ಶ್ರೀನಿವಾಸ್ ಚಿಂತಾಲ ಕಾಡಾ ಶಿವಮೊಗ್ಗಕ್ಕೆ ವರ್ಗಾವಣೆ

Joint director of agriculture officers transfer

ದಾವಣಗೆರೆ: (Agri JD) ಕೃಷಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ಜಂಟಿ ಕೃಷಿ ನಿರ್ದೇಶಕರುಗಳನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಸ್ಥಳಗಳಿಗೆ ವರ್ಗಾವಣೆಗೊಳಿಸಿ ಆದೇಶಿಸಿದೆ.

1 ಶಿವನಗೌಡ ಎಸ್. ಪಾಟೀಲ ಜಂಟಿ
ಜಂಟಿ ಕೃಷಿ ನಿರ್ದೇಕರು, ಬೆಳಗಾವಿ
(ಶ್ರೀಮತಿ ರೂಪಾ ಎಲ್, ಜಂಟಿ ಕೃಷಿ ನಿರ್ದೇಶಕರು ವಿಜಯಪುರ ಇವರ ಜಾಗಕ್ಕೆ)

2 ದೇವಿಕಾ ಆರ್. ಜಂಟಿ ಕೃಷಿ ನಿರ್ದೇಶಕರು, ಜಾಗೃತ ಕೋಶ ಕಲಬುರಗಿ ಇವರನ್ನು ಜಂಟಿ ಕೃಷಿ ನಿರ್ದೇಶಕರು ಬೀದರ್ ಶ್ರೀ. ಜಿಯಾವುಲ್ಲಾ ಕೆ. ಇವರ ಜಾಗಕ್ಕೆ

3 ಶ್ರೀ ಜಿಯಾವುಲ್ಲಾ ಕೆ. ಜಂಟಿ ಕೃಷಿ ನಿರ್ದೇಕರು, ಬೀದರ್ ಇವರನ್ನು ಜಂಟಿ ಕೃಷಿ ನಿರ್ದೇಶಕರು ದಾವಣಗೆರೆ (ಶ್ರೀನಿವಾಸ ಚಿಂತಾಲ ವಿ. ಇವರ ಜಾಗಕ್ಕೆ) ಹುದ್ದೆಗೆ.

4 ಶ್ರೀನಿವಾಸ ಚಿಂತಾಲ ವಿ. ಜಂಟಿ ಕೃಷಿ ನಿರ್ದೇಶಕರು, ದಾವಣಗೆರೆ ಇವರನ್ನು ಭೂ ಅಭಿವೃದ್ಧಿ ಅಧಿಕಾರಿ, ಕಾಡಾ, ಶಿವಮೊಗ್ಗ. (ಖಾಲಿ ಹುದ್ದೆಗೆ)

error: Content is protected !!