ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ; ದಾವಣಗೆರೆ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಎನ್ ಆರ್ ನಾಗಭೂಷಣ್ ನಾಮಪತ್ರ ಸಲ್ಲಿಕೆ

ದಾವಣಗೆರೆ: ದಿನಾಂಕ 13/04/2025 ರಂದು ನಡೆಯಲಿರುವ ಎಕೆಬಿಎಂಎಸ್ ದಾವಣಗೆರೆ ಜಿಲ್ಲಾ ಪ್ರತಿನಿಧಿ ಸ್ಥಾನ ಕ್ಕೆ ಎನ್ ಆರ್ ನಾಗಭೂಷಣ್ ಅವರು ಬೆಂಗಳೂರಿನಲ್ಲಿ ನಾಮ ಪತ್ರ ಸಲ್ಲಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ,, ಒಂದು ಸಾವಿರಕ್ಕೂ ಹೆಚ್ಚು ಮತ ಇರುವ ದಾವಣಗೆರ ಮತದಾರರಿಗೆ ದಾವಣಗೆರೆ ಬ್ರಾಹ್ಮಣ ಸಮಾಜದಲ್ಲಿ ದಿನಾಂಕ : 13.04.2025 ರಂದು ಮತದಾನ, ಎ ಕೆ ಬಿ ಎಂ ಎಸ್ ಮತದಾರರು ರಾಜ್ಯ ಅಧ್ಯಕ್ಷ ಸ್ಥಾನ್ನಕೆ ಒಂದು ಮತ ಹಾಗೂ ಜಿಲ್ಲಾ ಪ್ರತಿ ನಿಧಿಗೆ ಒಂದು ಮತ ನೀಡ ಬೇಕು, ಇದೇ ಮೊದಲು ಭಾರಿಗೆ ಜಿಲ್ಲಾ ಪ್ರತಿ ನಿಧಿ ಸ್ಥಾನಕ್ಕೆ ಚುನಾವಣೆ ,ಒಂದು ಬಣ ಈ ಹಿಂದೆ ಸ್ಪರ್ಧೆ ಮಾಡಿ 450 ಮತಗಳ ಅಂತರ ದಲ್ಲಿ ಸೋಲು ಕಂಡಿದ್ದ ಎಸ್ ರಘುನಾಥ್ ಹಾಗೂ ಮತ್ತೂಂದು ಬಣ ಹಾಲಿ ಅಧ್ಯಕ್ಷರಾಗಿದ್ದ ಅಶೋಕ ಹಾರ್ನಳ್ಳಿ ಅವರ ಬೆಂಬಲಿತ ಅಭ್ಯರ್ಥಿ ಬಣ.
ಈ ಸಂದರ್ಭದಲ್ಲಿ ಎಕೆಬಿಎಂಎಸ್ ರಾಜ್ಯಾಧ್ಯಕ್ಷ ಅಭ್ಯರ್ಥಿ ಎಸ್ ರಘುನಾಥ್. ಲಕ್ಮೀಕಾಂತ್. ಮೋಹನ್. ಮುರಳಿ ಘಟೀಕರ್. ಬಿಳಿಚೋಡು ಶ್ಯಾಮರಾವ್, ಶ್ಯಾಮ್. ಪ್ರದೀಪ್, ಕೆ.ಪ್ರಕಾಶ್. ಹನುಮಂತ್ ರಾವ್. ಬಂಡೀವಾಡ್. ನಾಗರಾಜ್ ದೇಶಪಾಂಡೆ. ಎಂ ಜಿ ಶ್ರೀಕಾಂತ್. ವಿನಯ್ ಪದಕಿ. ನರಹರಿ. ಪವನ್ ರಾವ್ ಉಪಸ್ಥಿತಿ ಇದ್ದರು. ಶಿವಮೊಗ್ಗ ಮಾಜಿ ಶಾಸಕರಾದ ಪ್ರಸನ್ನಕುಮಾರ್ ಅವರು ಎನ್ ಆರ್ ನಾಗಭೂಷಣ್ ಅವರಿಗೆ ಶುಭ ಹಾರೈಸಿದರು