ಅನಾರೋಗ್ಯದಿಂದ ಆಶಾಕಾರ್ಯಕರ್ತೆ ಸಾವು..

IMG-20211128-WA0004

ಉಚ್ಚoಗಿದುರ್ಗ :- ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಚ್ ಕೊಟ್ರಮ್ಮ ಇವರೂ ಕೋವಿಡ್-19 ನಲ್ಲಿ ನಿರಂತರವಾಗಿ ಗ್ರಾಮದಲ್ಲಿ ಸೇವೆ ಸಲ್ಲಿಸಿ ಕೋವಿಡ್ ಪಾಸಿಟಿವ್ ಬಂದು ಸ್ವಲ್ಪ ಚೇತರಿಸಿಕೊಂಡು ಕೆಲವೂ ದಿನಗಳ ನಂತರ ಮತ್ತೆ ಆರೋಗ್ಯದಲ್ಲಿ ಸಮಸ್ಯೆಯಾಗಿ ಮಣಿಪಾಲ್, ದಾವಣಗೆರೆ ಜಿಲ್ಲಾಸ್ಪತ್ರೆ,ಎಸ್ ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಗುಣಮುಖರಾಗದೇ ಶನಿವಾರ ದಾವಣಗೆರೆ ಎಸ್ ಎಸ್ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ ಮೃತರೂ ಗಂಡ,ಒಂದು ಹೆಣ್ಣುಮಗಳು ಹಾಗೂ ಗಂಡು ಮಗನನ್ನು ಬಿಟ್ಟು ಆಗಲಿದ್ದೂ ಗ್ರಾಮಸ್ಥರು ಹಾಗೂ ಪ್ರಾಥಮಿಕ ಅರೋಗ್ಯಕೇಂದ್ರದ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತರೂ ಕಂಬನಿ ಮಿಡಿದಿದ್ದಾರೆ.

Leave a Reply

Your email address will not be published. Required fields are marked *

error: Content is protected !!