ಹನಗವಾಡಿ ಬ್ರಿಡ್ಜ್ ಕೆಳಗೆ ಅನಾಮಧೇಯ ಶವ ಪತ್ತೆ

ದಾವಣಗೆರೆ: ಹರಿಹರ ತಾಲ್ಲೂಕು ಹನಗವಾಡಿ ಗ್ರಾಮದ ಬ್ರಿಡ್ಜ್ ಕೆಳಗೆ ಎನ್.ಹೆಚ್.-48 ರಸ್ತೆಯಲ್ಲಿ ಪುಟ್ ಪಾತ್ ಮೇಲೆ ಸುಮಾರು 28-30 ವರ್ಷ ವಯಸ್ಸಿನ ಅನಾಮಧೇಯ ವೈಯಕ್ತಿ ಶವ ಪತ್ತೆಯಾಗಿದೆ.
ಈ ವ್ಯಕ್ತಿ ಯಾವುದೋ ಖಾಯಿಲೆಯಿಂದ ಬಳಸಿ ಮೃತಪಟ್ಟಿದ್ದು, ಮಾನಸಿಕ ಅಸ್ಪಸ್ಥನಂತೆ ಕಂಡು ಬಂದಿರುತ್ತದೆ. ಸಿಮೆಂಟ್ ಕಲರ್ ಚಡ್ಡಿ ಧರಿಸಿದ್ದು, ಈ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದಲ್ಲಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣಗೆೆ ಮಾಹಿತಿ ನೀಡುವಂತೆ ಪಿಎಸ್ಐ ಅರವಿಂದ್ ಬಿ.ಎಸ್. ಕೋರಿದ್ದಾರೆ.